ಕೃತಕ ಬುದ್ಧಿಮತ್ತೆ

ಜಾಗತಿಕ ತಂತ್ರಜ್ಞಾನ ಹಬ್ ಆಗಲಿದೆ ಕರ್ನಾಟಕ; AI, ರೋಬೋಟಿಕ್ಸ್, ಚಿಪ್ ಉತ್ಪಾದನೆಗೆ ಆದ್ಯತೆ: ಸಿಎಂ DK ಶಿವಕುಮಾರ್
ರಾಜ್ಯದಲ್ಲಿ ಹೂಡಿಕೆ, ಸಂಶೋಧನೆ, ಸ್ಟಾರ್ಟ್‌ಅಪ್‌ಗಳು ಮತ್ತು ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಎಐ ಅಂಡ್ ಬಿಯಾಂಡ್' (ಎಐ ಮತ್ತು ಅದಕ್ಕೂ ಮೀರಿದ ತಂತ್ರಜ್ಞಾನ) ಎಂಬ ವಿಷಯದಡಿ ನಡೆಯುತ್ತಿರುವ ಈ ಶೃಂಗಸಭೆಯಲ್ಲಿ..

ಸರ್ಕಾರಿ ಶಾಲೆಯಲ್ಲೂ AI, ರೋಬೋಟ್ ಪಾಠ; 6ನೇ ತರಗತಿಯಿಂದ ಕೋಡಿಂಗ್, ಮೈಸೂರಿನ ಶಿಕ್ಷಕನ ಹೊಸ ಪ್ರಯೋಗ!
ಸರ್ಕಾರಿ ಶಾಲೆಯ ಮಕ್ಕಳಿಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಂತೆ ಗುಣಮಟ್ಟದ ಶಿಕ್ಷಣ ಮತ್ತು ತಂತ್ರಜ್ಞಾನ ಕಲಿಕೆಯ ಅವಕಾಶ ಸಿಗಬೇಕು ಎಂಬುದು ಅವರ ಆಶಯ. ಈ ಉದ್ದೇಶದಿಂದ 2022ರಲ್ಲಿ ಅವರು ವಿಶೇಷ ಕಲಿಕಾ ಯೋಜನೆ..

ಪ್ರಶ್ನೆಪತ್ರಿಕೆ ಸೋರಿಕೆ ತಪ್ಪಿಸಲು ನಂದನ್ ನಿಲೇಕಣಿ ಹೊಸ ಐಡಿಯಾ; ದೇಶದಾದ್ಯಂತ ಇನ್ಮುಂದೆ AI ಆಧಾರಿತ ಪರೀಕ್ಷೆ?
'ಇವೆಲ್ಲವೂ ವ್ಯವಸ್ಥಿತ ಸ್ವರೂಪದ ಸಮಸ್ಯೆಗಳಾಗಿದ್ದು, ನಮ್ಮ ಸಮಿತಿಯು ಇವುಗಳನ್ನು ಪರಿಹರಿಸಲಿದೆ. ಅಲ್ಲದೆ, ನಮ್ಮ ನಿರ್ಧಾರಗಳನ್ನು ಜಾರಿಗೆ ತರುವ ಬಗ್ಗೆ ಪ್ರಧಾನಿಯವರು ತುಂಬಾ ಆಸಕ್ತಿ ಹೊಂದಿದ್ದಾರೆ' ಎಂದು ಅವರು ಹೇಳಿದರು.

ಇನ್ಮುಂದೆ AI ಅಲ್ಲ SI: ಇಂಟರ್‌ನೆಟ್‌ಗಿಂತಲೂ ದೊಡ್ಡ ಕ್ರಾಂತಿ ಎಂದ ಟ್ರಂಪ್; ಕೃತಕ ಬುದ್ಧಿಮತ್ತೆಗೆ ಸೂಪರ್ ಇಂಟೆಲಿಜೆನ್ಸ್ ಎಂದು ಮರುನಾಮಕರಣ
ಮಾನವನ ಬುದ್ಧಿವಂತಿಕೆಯನ್ನು ಯಂತ್ರಗಳಲ್ಲಿ ಅಳವಡಿಸುವ ಅದ್ಬುತ ಕಲೆಯಾಗಿರುವ ಕೃತಕ ಬುದ್ಧಿಮತ್ತೆಯ ಹೆಸರನ್ನು ಅಧಿಕೃತವಾಗಿ ಸೂಪರ್ ಇಂಟೆಲಿಜೆನ್ಸ್ ಎಂದು ಮರುನಾಮಕರಣ ಮಾಡಲು ವಿಶೇಷ ಕಾರ್ಯಕಾರಿ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

AI ವಿರುದ್ಧ ಮನುಷ್ಯರ ಹಕ್ಕುಗಳಿಗಾಗಿ ರೋಬೋಟ್ ಸಮರ; ಕೃತಕ ಬುದ್ಧಿಮತ್ತೆ ನಿಯಂತ್ರಣಕ್ಕೆ 30 ರೋಬೋಟ್‌ಗಳಿಂದ ವಿಶಿಷ್ಟ ಹೋರಾಟ!
ಕೃತಕ ಬುದ್ಧಿಮತ್ತೆ ಮತ್ತು ರೋಬೋಟ್‌ಗಳು ಮನುಷ್ಯರ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿವೆ ಎಂಬ ಆತಂಕದ ನಡುವೆ ಇತ್ತೀಚೆಗೆ ಸುಮಾರು 30 ರೋಬೋಟ್‌ಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿರುವ ವಿಚಿತ್ರ ಹಾಗೂ ಅಪರೂಪದ ಘಟನೆ ನಡೆದಿದೆ. ಆ ಕುರಿತ ವರದಿ ಇಲ್ಲಿದೆ:

ಈ ದಶಕದ ಅಂತ್ಯಕ್ಕೆ AI ನಮ್ಮನ್ನೆಲ್ಲಾ ಕೊಲ್ಲುತ್ತೆ: Anthropic ಸಂಶೋಧಕ ರಾಜೀನಾಮೆ!
"AI ನ್ನು ನಿರ್ಮಿಸುವ ಜನರು ದಶಕದ ಅಂತ್ಯದ ವೇಳೆಗೆ ಅದು ನಮ್ಮೆಲ್ಲರನ್ನೂ ಕೊಲ್ಲಬಹುದು ಎಂದು ಪ್ರಾಮಾಣಿಕವಾಗಿ ನಂಬುತ್ತಾರೆ" ಎಂದು ಅವರು X ನಲ್ಲಿ ಪೋಸ್ಟ್‌ನಲ್ಲಿ ಹೇಳಿದರು. "ಇದು ಮಾರ್ಕೆಟಿಂಗ್ ಸ್ಟಂಟ್ ಅಲ್ಲ," ಜಾಕೋಬ್ ಕಾಕ್ಸನ್ ಹೇಳಿದ್ದಾರೆ.
ಶಿಕ್ಷಣದಲ್ಲಿ AI ಅಳವಡಿಕೆ ಬಗ್ಗೆ ಶೇ 72ರಷ್ಟು ಸರ್ಕಾರಿ ಶಾಲಾ ಶಿಕ್ಷಕರಿಂದ ಸಕಾರಾತ್ಮಕ ಅಭಿಪ್ರಾಯ!
AI ತಮ್ಮ ಸ್ಥಾನವನ್ನು ಬದಲಾಯಿಸುತ್ತದೆ ಎಂದು ಶಿಕ್ಷಕರು ಹೆಚ್ಚು ಚಿಂತಿಸುವುದಿಲ್ಲ. ಬದಲಾಗಿ, ಶಾಲೆಗಳಲ್ಲಿ AI ಅನ್ನು ಹೇಗೆ ಬಳಸಬೇಕು ಎಂಬುದರ ಕುರಿತು ಸ್ಪಷ್ಟ ನಿಯಮಗಳು ಮತ್ತು ನೀತಿಗಳನ್ನು ಶಿಕ್ಷಕರು ಬಯಸುತ್ತಾರೆ.

ಭಾರತದಲ್ಲಿ ಡೇಟಾ ಸೆಂಟರ್: ಲಾಭವೆಷ್ಟು? ನಷ್ಟವೆಷ್ಟು? (ಹಣಕ್ಲಾಸು)
ಡೇಟಾ ಸೆಂಟರ್‌ಗಳ ಸುತ್ತ ಹೊಸ ಕೈಗಾರಿಕಾ ವಲಯಗಳು ರೂಪುಗೊಂಡು ಸ್ಥಳೀಯ ಆರ್ಥಿಕ ಚಟುವಟಿಕೆಗಳು ಹೆಚ್ಚಾಗುವ ಸಾಧ್ಯತೆಯಿದೆ. ದೇಶದ ಒಟ್ಟು ಆಂತರಿಕ ಉತ್ಪನ್ನ (GDP) ಹೆಚ್ಚಿಸಲು ಈ ಕ್ಷೇತ್ರವು ಮಹತ್ವದ ಕೊಡುಗೆ ನೀಡಲಿದೆ.

AI ಬಳಸಿ ಸೈಬರ್ ಅಪರಾಧಿಗಳಿಗೆ ನಕಲಿ ಬ್ಯಾಂಕಿಂಗ್ ಅಪ್ಲಿಕೇಶನ್: 11ನೇ ತರಗತಿ ಡ್ರಾಪ್ ಔಟ್ ಬಂಧನ!
ಪೊಲೀಸರ ಪ್ರಕಾರ, ಅವನು 16 ನೇ ವಯಸ್ಸಿನಲ್ಲಿ AI ಪರಿಕರಗಳು ಮತ್ತು ಟೆಲಿಗ್ರಾಮ್ ಸಹಾಯದಿಂದ ದುರುದ್ದೇಶಪೂರಿತ APK ಫೈಲ್‌ಗಳನ್ನು ರಚಿಸಲು ಪ್ರಾರಂಭಿಸಿದ್ದ.

