ಕೆಎಲ್ ರಾಹುಲ್

ನ್ಯೂಜಿಲೆಂಡ್ ವಿರುದ್ಧ ಕೆ.ಎಲ್ ರಾಹುಲ್ ಐತಿಹಾಸಿಕ ಶತಕ; ಪತ್ನಿ ಆಥಿಯಾ ಶೆಟ್ಟಿ ನೀಡಿದ ಪ್ರತಿಕ್ರಿಯೆ ವೈರಲ್!
ಕ್ರಿಕೆಟ್

ನ್ಯೂಜಿಲೆಂಡ್ ವಿರುದ್ಧ ಕೆ.ಎಲ್ ರಾಹುಲ್ ಐತಿಹಾಸಿಕ ಶತಕ; ಪತ್ನಿ ಆಥಿಯಾ ಶೆಟ್ಟಿ ನೀಡಿದ ಪ್ರತಿಕ್ರಿಯೆ ವೈರಲ್!

ರಾಹುಲ್ ಅವರ ಶತಕವು ಭಾರತವನ್ನು ಪಂದ್ಯದ ಮೇಲೆ ಹಿಡಿತ ಸಾಧಿಸುವಂತೆ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಅವರು ಯಶಸ್ವಿ ಜೈಸ್ವಾಲ್ ಅವರೊಂದಿಗೆ ಆರಂಭಿಕ ವಿಕೆಟ್‌ಗೆ 130 ರನ್‌ಗಳ ಜೊತೆಯಾಟವಾಡಿದರು.

India vs New Zealand, 1st Test: 'DRS ತೆಗೆದುಕೊಳ್ಳದ್ದಕ್ಕೆ ಗ್ಲೆನ್ ಫಿಲಿಪ್ಸ್‌ಗೆ ಡ್ರಿಂಕ್ಸ್ ಕೊಡಿಸುತ್ತೇನೆ'- ಕೆ.ಎಲ್ ರಾಹುಲ್
ಕ್ರಿಕೆಟ್

India vs New Zealand, 1st Test: 'DRS ತೆಗೆದುಕೊಳ್ಳದ್ದಕ್ಕೆ ಗ್ಲೆನ್ ಫಿಲಿಪ್ಸ್‌ಗೆ ಡ್ರಿಂಕ್ಸ್ ಕೊಡಿಸುತ್ತೇನೆ'- ಕೆ.ಎಲ್ ರಾಹುಲ್

ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ 136 ರನ್ ಗಳಿಸುವ ಮೂಲಕ ಕೆಎಲ್ ರಾಹುಲ್, ಅವರು ನ್ಯೂಜಿಲೆಂಡ್‌ನಲ್ಲಿ ಟೆಸ್ಟ್ ಶತಕ ಗಳಿಸಿದ ನಾಲ್ಕನೇ ಭಾರತೀಯ ಆರಂಭಿಕ ಆಟಗಾರರಾದರು.

ಕೆ.ಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್; 118 ರನ್‌ ಮುನ್ನಡೆ ಕಾಯ್ದುಕೊಂಡ ಭಾರತ; ಎರಡು ರನ್‌ನಿಂದ ಶುಭಮನ್ ಗಿಲ್ ಶತಕ ಮಿಸ್!
ಕ್ರಿಕೆಟ್

ಕೆ.ಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್; 118 ರನ್‌ ಮುನ್ನಡೆ ಕಾಯ್ದುಕೊಂಡ ಭಾರತ; ಎರಡು ರನ್‌ನಿಂದ ಶುಭಮನ್ ಗಿಲ್ ಶತಕ ಮಿಸ್!

ಮೂರನೇ ದಿನದಾಟದ ಅಂತ್ಯಕ್ಕೆ ರಿಷಭ್ ಪಂತ್ (ಔಟಾಗದೆ 55) ಅವರಿಗೆ ನೈಟ್‌ವಾಚ್‌ಮನ್ ಅನ್ಶುಲ್ ಕಾಂಬೋಜ್ ಸಾಥ್ ನೀಡುತ್ತಿದ್ದಾರೆ.

No ಎಂದ ಅಕ್ಷರ್ ಪಟೇಲ್; ಡೆಲ್ಲಿ ಕ್ಯಾಪಿಟಲ್ಸ್ ಮುಂದಿರುವ ಯೋಜನೆಗಳನ್ನು ಪ್ರಶ್ನಿಸಿದ ಆಕಾಶ್ ಚೋಪ್ರಾ; ಕೆ.ಎಲ್ ರಾಹುಲ್‌ಗೆ ನಾಯಕತ್ವ?
ಕ್ರಿಕೆಟ್

No ಎಂದ ಅಕ್ಷರ್ ಪಟೇಲ್; ಡೆಲ್ಲಿ ಕ್ಯಾಪಿಟಲ್ಸ್ ಮುಂದಿರುವ ಯೋಜನೆಗಳನ್ನು ಪ್ರಶ್ನಿಸಿದ ಆಕಾಶ್ ಚೋಪ್ರಾ; ಕೆ.ಎಲ್ ರಾಹುಲ್‌ಗೆ ನಾಯಕತ್ವ?

ಪಂತ್‌ಗೆ ಬದಲಾಗಿ ಸ್ಟಾರ್ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್‌ಗೆ (LSG) ನೀಡುವ ಮೂಲಕ ದೆಹಲಿ ತಂಡವು ಒಂದು ದೊಡ್ಡ ಬದಲಾವಣೆಯನ್ನು ಮಾಡಿಕೊಂಡಿದೆ.

'KL ರಾಹುಲ್‌ಗೆ ಮಾಡಿದ ಅನ್ಯಾಯ, ಇದನ್ನೂ ಹೇಗೆ ಸಮರ್ಥಿಸಿಕೊಳ್ತಿಯಾ': ಗಂಭೀರ್ ವಿರುದ್ಧ ಮಾಜಿ ಕ್ರಿಕೆಟಿಗ ಕಿಡಿ!
ಕ್ರಿಕೆಟ್

'KL ರಾಹುಲ್‌ಗೆ ಮಾಡಿದ ಅನ್ಯಾಯ, ಇದನ್ನೂ ಹೇಗೆ ಸಮರ್ಥಿಸಿಕೊಳ್ತಿಯಾ': ಗಂಭೀರ್ ವಿರುದ್ಧ ಮಾಜಿ ಕ್ರಿಕೆಟಿಗ ಕಿಡಿ!

ಎರಡನೇ ಏಕದಿನ ಪಂದ್ಯದಲ್ಲಿ ಅನುಭವಿ ಬ್ಯಾಟರ್ ಕೆ.ಎಲ್. ರಾಹುಲ್‌ಗಿಂತ ಮೊದಲು ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರನ್ನು ಐದನೇ ಕ್ರಮಾಂಕದಲ್ಲಿ ಆಡಿಸಿದ್ದಕ್ಕೆ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ವಿರುದ್ಧ ಮಾಜಿ..

India vs New Zealand, 2nd ODI: 'ಗೇಮ್‌ಚೇಂಜರ್' ಪ್ರಶಸ್ತಿಯಾಗಿ ಸಿಕ್ಕ ಸ್ಮಾರ್ಟ್‌ಫೋನ್ ಅನ್ನು ಅಧಿಕಾರಿಗೆ ನೀಡಿದ ಕೆ.ಎಲ್ ರಾಹುಲ್!
ಕ್ರಿಕೆಟ್

India vs New Zealand, 2nd ODI: 'ಗೇಮ್‌ಚೇಂಜರ್' ಪ್ರಶಸ್ತಿಯಾಗಿ ಸಿಕ್ಕ ಸ್ಮಾರ್ಟ್‌ಫೋನ್ ಅನ್ನು ಅಧಿಕಾರಿಗೆ ನೀಡಿದ ಕೆ.ಎಲ್ ರಾಹುಲ್!

135 ರನ್‌ಗಳ ಗುರಿಯನ್ನು ಬೆನ್ನಟ್ಟುತ್ತಿದ್ದ ಭಾರತವು 47 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಶ್ರೇಯಸ್ ಅಯ್ಯರ್ (30) ಮತ್ತು ಕೆಎಲ್ ರಾಹುಲ್ (26, ಔಟಾಗದೆ) ತಂಡದ ಇನಿಂಗ್ಸ್‌ಗೆ ಚೇತರಿಕೆ ನೀಡಿದರು.

India vs New Zealand, 2nd ODI: ಮಳೆಯಿಂದ ಬಾಧಿತ ಪಂದ್ಯದಲ್ಲಿ ಭಾರತಕ್ಕೆ 4 ರನ್‌ ಜಯ!
ಕ್ರಿಕೆಟ್

India vs New Zealand, 2nd ODI: ಮಳೆಯಿಂದ ಬಾಧಿತ ಪಂದ್ಯದಲ್ಲಿ ಭಾರತಕ್ಕೆ 4 ರನ್‌ ಜಯ!

ಭಾರತವು ಅತ್ಯಂತ ಕಳಪೆ ಆರಂಭವನ್ನು ಪಡೆಯಿತು; ನಾಯಕ ಶುಭಮನ್ ಗಿಲ್ ಮೊದಲ ಎಸೆತದಲ್ಲೇ (ಗೋಲ್ಡನ್ ಡಕ್) ಔಟಾದರು ಮತ್ತು ವಿರಾಟ್ ಕೊಹ್ಲಿ 7 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು.

ಕೆ.ಎಲ್ ರಾಹುಲ್‌ಗೆ 'ಬಿಗ್ ಬ್ರದರ್' ನಂತೆ ವಿರಾಟ್ ಕೊಹ್ಲಿ ಕಾಳಜಿ! Video ವೈರಲ್, ನೆಟ್ಟಿಗರು ಫಿದಾ!
ಕ್ರಿಕೆಟ್

ಕೆ.ಎಲ್ ರಾಹುಲ್‌ಗೆ 'ಬಿಗ್ ಬ್ರದರ್' ನಂತೆ ವಿರಾಟ್ ಕೊಹ್ಲಿ ಕಾಳಜಿ! Video ವೈರಲ್, ನೆಟ್ಟಿಗರು ಫಿದಾ!

ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು, ರಾಹುಲ್ ತಮ್ಮ ಜೆರ್ಸಿಯನ್ನು ಧರಿಸಲು ಮತ್ತು ಅದನ್ನು ಸರಿಪಡಿಸಿಕೊಳ್ಳಲು ಸಹಾಯ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ.

'ಕೆಎಲ್ ರಾಹುಲ್‌ಗೆ ಅವಕಾಶವಿತ್ತು, ಆದರೆ ಅವರೇ ಅದನ್ನು ಕೈಚೆಲ್ಲಿದರು': ಭಾರತದ T20 ತಂಡಕ್ಕೆ ಕಂಬ್ಯಾಕ್ ಬಗ್ಗೆ ಆಕಾಶ್ ಚೋಪ್ರಾ!
ಕ್ರಿಕೆಟ್

'ಕೆಎಲ್ ರಾಹುಲ್‌ಗೆ ಅವಕಾಶವಿತ್ತು, ಆದರೆ ಅವರೇ ಅದನ್ನು ಕೈಚೆಲ್ಲಿದರು': ಭಾರತದ T20 ತಂಡಕ್ಕೆ ಕಂಬ್ಯಾಕ್ ಬಗ್ಗೆ ಆಕಾಶ್ ಚೋಪ್ರಾ!

ರಾಹುಲ್ ಕೊನೆಯದಾಗಿ 2022ರಲ್ಲಿ ಭಾರತಕ್ಕಾಗಿ ಟಿ20ಐ ಪಂದ್ಯಗಳನ್ನು ಆಡಿದ್ದರು. ಅಂದಿನಿಂದ ಅವರು ತಂಡದಿಂದ ಹೊರಗುಳಿದಿದ್ದಾರೆ.