ಟೆಸ್ಟ್ ಕ್ರಿಕೆಟ್
ಟೆಸ್ಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ತಂಡ ಭಾರತ; ಹಲವು ದಾಖಲೆಗಳು ಪತನ!
ಟೆಸ್ಟ್ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ದಾಖಲಾದ ಅತಿ ಹೆಚ್ಚು ಇನಿಂಗ್ಸ್ ಮೊತ್ತ ಇದಾಗಿದೆ; 1995ರಲ್ಲಿ ಇದೇ ಮೈದಾನದಲ್ಲಿ ವೆಸ್ಟ್ ಇಂಡೀಸ್ ತಂಡ ಗಳಿಸಿದ್ದ 660/5 (ಡಿಕ್ಲೇರ್ಡ್) ಮೊತ್ತವನ್ನು ಇದು ಹಿಂದಿಕ್ಕಿದೆ.
ಕೆ.ಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್; 118 ರನ್ ಮುನ್ನಡೆ ಕಾಯ್ದುಕೊಂಡ ಭಾರತ; ಎರಡು ರನ್‌ನಿಂದ ಶುಭಮನ್ ಗಿಲ್ ಶತಕ ಮಿಸ್!
ಮೂರನೇ ದಿನದಾಟದ ಅಂತ್ಯಕ್ಕೆ ರಿಷಭ್ ಪಂತ್ (ಔಟಾಗದೆ 55) ಅವರಿಗೆ ನೈಟ್‌ವಾಚ್‌ಮನ್ ಅನ್ಶುಲ್ ಕಾಂಬೋಜ್ ಸಾಥ್ ನೀಡುತ್ತಿದ್ದಾರೆ.

'ನಾವಿನ್ನು ಏನನ್ನೂ ಸಾಧಿಸಿಲ್ಲ, ಇನ್ನೂ ಬಹಳ ದೂರ ಸಾಗಬೇಕಾಗಿದೆ': ಪಾಕ್ ತಂಡಕ್ಕೆ ಬಾಬರ್ ಅಜಂ ಸೂಚನೆ
'ಹಿರಿಯರೊಂದಿಗೆ ಬೆರೆಯಲು ನಾವು ಯುವ ಆಟಗಾರರನ್ನು ಗುರುತಿಸಿದ್ದೇವೆ ಮತ್ತು ಅದು ಸಮಯ ತೆಗೆದುಕೊಳ್ಳುತ್ತದೆ. ಅವರು ವಿಭಿನ್ನ ಪರಿಸ್ಥಿತಿಗಳಲ್ಲಿ ವಿಭಿನ್ನ ಎದುರಾಳಿಗಳ ವಿರುದ್ಧ ಆಡಬೇಕಾಗಿದೆ' ಎಂದರು.

'ಅವರನ್ನು ನಾಯಕತ್ವದಿಂದ ಕೆಳಗಿಳಿಸಿದರೆ ನಾನು ತಂಡವನ್ನು ತೊರೆಯುವ ಬಗ್ಗೆ ಯೋಚಿಸುವೆ': RCB ವೇಗಿ ಜಾಶ್ ಹೇಜಲ್‌ವುಡ್
'ನಿರ್ಧಾರ ತೆಗೆದುಕೊಳ್ಳಲು ನನ್ನನ್ನು ನಾನು ಆ ಸ್ಥಾನದಲ್ಲಿ ಇರಿಸಬೇಕಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಆದರೆ ನೀವು ಅದರ ಬಗ್ಗೆ ಯೋಚಿಸಬೇಕು' ಎಂದು ಅವರು ಹೇಳಿದರು.

ಸಿರಾಜ್ 'ಎಂದಿಗೂ ಭಾರತವನ್ನು ನಿರಾಸೆಗೊಳಿಸಿಲ್ಲ': ಮೊದಲ ಟೆಸ್ಟ್ ಪಂದ್ಯದಿಂದ ಸ್ಟಾರ್ ವೇಗಿಯನ್ನು ಕೈಬಿಟ್ಟಿದ್ದಕ್ಕೆ ಸುನೀಲ್ ಗವಾಸ್ಕರ್ ಆಕ್ರೋಶ
ಸಿರಾಜ್ ಅವರ ಫಾರ್ಮ್ ಬಗ್ಗೆ ಯಾವುದೇ ಆತಂಕವಿದ್ದಂತೆ ಕಾಣದಿದ್ದಾಗ, ಅವರನ್ನು ತಂಡದಿಂದ ಕೈಬಿಡುವ ನಿರ್ಧಾರಕ್ಕೆ ಯಾವುದೇ ಅರ್ಥವಿಲ್ಲ. ಅಲ್ಲದೆ, ಈ ನಿರ್ಧಾರದಿಂದ ಭಾರತ ತಂಡವು ಮುಂದೆ ಪಶ್ಚಾತ್ತಾಪ ಪಡುವಂತಾಗದಿರಲಿ ಎಂದು ಅವರು ಆಶಿಸಿದರು.

'ನೀರು ಸರಬರಾಜು ಮಾಡುವುದರಿಂದ ಟೆಸ್ಟ್‌ಗೆ ಸಿದ್ಧವಾಗಲು ಸಾಧ್ಯವೇ?': ಗೌತಮ್ ಗಂಭೀರ್ ವಿರುದ್ಧ ಮಾಜಿ ಆಟಗಾರ ಕಿಡಿ
ಕಳೆದ 35 ತಿಂಗಳುಗಳಲ್ಲಿ ನೀವು ಅವರನ್ನು ಕೇವಲ 10 ಪಂದ್ಯಗಳಲ್ಲಿ, ಕಳೆದ 24 ತಿಂಗಳುಗಳಲ್ಲಿ 7 ಪಂದ್ಯಗಳಲ್ಲಿ ಮತ್ತು ಕಳೆದ 12 ತಿಂಗಳುಗಳಲ್ಲಿ ಕೇವಲ 4 ಪಂದ್ಯಗಳಲ್ಲಿ ಆಡಿಸಿದ್ದೀರಿ. ಇದು ಹೇಗೆ ಸರಿ? ಎಂದರು.

ನೆಟ್ಸ್‌ನಲ್ಲಿ ಭಾರತದ 'ಅತ್ಯಂತ ಅಪಾಯಕಾರಿ' ಬೌಲರ್ ಇವರೇ..: ಅಜಿಂಕ್ಯ ರಹಾನೆ!
'ಟೆಸ್ಟ್ ಆಗಲಿ ಅಥವಾ ಏಕದಿನ ಪಂದ್ಯಗಳಾಗಲಿ, ಅವರು ಬೌಲಿಂಗ್ ಮಾಡುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಅವರು ಕಠಿಣ ಸನ್ನಿವೇಶಗಳನ್ನು ಎದುರಿಸಿದ್ದಾರೆ' ಎಂದರು.

ಭಾರತದ ವೇಗಿ ಮೊಹಮ್ಮದ್ ಶಮಿ ಟೆಸ್ಟ್ ಕ್ರಿಕೆಟ್ ಗೆ ವಿದಾಯ! Video ಸಂದೇಶದಲ್ಲಿ ಹೇಳಿದ್ದು ಏನು?
ಬಂಗಾಳದ ವೇಗಿಗೆ ಇದೇ ದಿನಾಂಕ ಮಹತ್ವದ್ದಾಗಿತ್ತು. ಏಕೆಂದರೆ, ಶಮಿ ನವೆಂಬರ್ 6, 2013 ರಂದು ಈಡನ್ ಗಾರ್ಡನ್ಸ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ್ದರು. ಅದರಂತೆ ನಿಖರವಾಗಿ 13 ವರ್ಷಗಳ ನಂತರ ನಿವೃತ್ತಿ ಘೋಷಿಸಿದ್ದಾರೆ.

'ಕಹಿ ಭಾವನೆಯಿಂದಲೇ ಹೊರನಡೆದಿದ್ದಾರೆ': ವಿರಾಟ್ ಕೊಹ್ಲಿ ಟೆಸ್ಟ್ ನಿವೃತ್ತಿಗೆ ಅಜಿತ್ ಅಗರ್ಕರ್ ಕಾರಣ ಎಂದ ವಾಸಿಂ ಜಾಫರ್
ವಿರಾಟ್ ಅವರಂತಹ ಆಟಗಾರರು ಪ್ರೇಕ್ಷಕರನ್ನು ಕ್ರೀಡಾಂಗಣದತ್ತ ಸೆಳೆಯುತ್ತಾರೆ; ಅವರಿಗೆ ಅಪಾರ ಅಭಿಮಾನಿ ಬಳಗವಿದೆ. ಅವರು ಖಂಡಿತವಾಗಿಯೂ ಇನ್ನೂ ಹೆಚ್ಚಿನ ಟೆಸ್ಟ್ ಕ್ರಿಕೆಟ್ ಆಡಬಹುದಿತ್ತು.

