ತಪಸ್ವಿನಿ ಪೂಣಚ್ಚ

ಗ್ಲಾಮರ್ ಹಿಂದಿನ ಕಹಿ ಸತ್ಯ! ‘ಸಹಿ ಹಾಕುವ ಮುನ್ನ ಒಂದು ಮಾತು, ಹಾಕಿದ ಮೇಲೆ ಇನ್ನೊಂದು!’: ಕರಾಳ ಮುಖ ಬಿಚ್ಚಿಟ್ಟ ನಟಿ ತಪಸ್ವಿನಿ ಪೂಣಚ್ಚ
ಅವಕಾಶಗಳ ಹುಡುಕಾಟದ ನಡುವೆ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುವುದರ ಜೊತೆಗೆ ಸ್ವಾಭಿಮಾನ ಮತ್ತು ವೈಯಕ್ತಿಕ ಆಯ್ಕೆಗಳನ್ನೂ ಉಳಿಸಿಕೊಳ್ಳಬೇಕಾಗುತ್ತದೆ.

'ಪ್ರೇಮದ ಊರಲಿ' ಖ್ಯಾತಿಯ ತಪಸ್ವಿನಿ ಪೂಣಚ್ಚ- ಗುರುನಂದನ್ ನಟನೆಯ 'ಮಿಸ್ಟರ್ ಜಾಕ್' ಬಿಡುಗಡೆ ದಿನಾಂಕ ನಿಗದಿ!
ನಿರ್ದೇಶಕ ಸುಮಂತ್ ಗೌಡ ನಿರ್ದೇಶನದಲ್ಲಿ, ಗುರುನಂದನ್ ಅವರು ತಮ್ಮ ಆಪ್ತ ಸ್ನೇಹಿತರೊಂದಿಗೆ ಸೇರಿ 'ಮಂಡಿಮನೆ ಟಾಕೀಸ್' ಬ್ಯಾನರ್ ಅಡಿಯಲ್ಲಿ 'ಮಿಸ್ಟರ್ ಜಾಕ್' ಚಿತ್ರವನ್ನು ನಿರ್ಮಿಸಿದ್ದಾರೆ.

'ಪ್ರೇಮದ ಊರಲಿ' ಚಿತ್ರದ ನಟನೆಗೆ ರಶ್ಮಿಕಾ ಮಂದಣ್ಣ ಫಿದಾ: ತಪಸ್ವಿನಿ ಕೊಂಡಾಡಿದ ನಟಿ!
ಪ್ರೇಮದ ಊರಲಿ ಚಿತ್ರ ತಂಡಕ್ಕೆ ರಶ್ಮಿಕಾ ಮಂದಣ್ಣ ವಿಶ್ ಮಾಡಿದ್ದಾರೆ. ತಮ್ಮೂರಿನ ಹುಡುಗಿ ತಪಸ್ವಿನಿ ಪೊಣಚ್ಚ ನಟನೆಗೂ ಫಿದಾ ಆಗಿದ್ದಾರೆ. ಮನಸಾರೆ ಶುಭ ಹಾರೈಸಿದ್ದಾರೆ. ‘
'ಪ್ರೇಮದ ಊರಲಿ' ಯಶಸ್ಸಿನ ಬೆನ್ನಲ್ಲೇ 'Mr. ಜಾಕ್' ಚಿತ್ರದಲ್ಲಿ ನಟ ಗುರುನಂದನ್‌ಗೆ ತಪಸ್ವಿನಿ ಪೂಣಚ್ಚ ಜೋಡಿ!
ಈಗಾಗಲೇ ಮೊದಲ ಹಾಡನ್ನು ಬಿಡುಗಡೆ ಮಾಡಿರುವ ಚಿತ್ರತಂಡ ನಾಡಹಬ್ಬ ದಸರಾ ಸಂಭ್ರಮದ ಸಮಯವನ್ನು ಬಳಸಿಕೊಳ್ಳುವ ಉದ್ದೇಶದಿಂದ, ಚಿತ್ರತಂಡ ಅಕ್ಟೋಬರ್ 19 ರಂದು ತನ್ನ ಎರಡನೇ ಹಾಡನ್ನು ಬಿಡುಗಡೆ ಮಾಡಲಿದೆ.

ಗ್ಲಾಮರಸ್ ಫೋಟೊಗಳ ಮೂಲಕ ನಾನು ಎಲ್ಲರ ಗಮನ ಸೆಳೆಯಲು ಬಯಸಲ್ಲ: 'ಗಜರಾಮ' ನಟಿ ತಪಸ್ವಿನಿ ಪೂಣಚ್ಚ
ಚಿತ್ರದಲ್ಲಿ ರಾಜವರ್ದನ್ ಮತ್ತು ದೀಪಕ್ ನಾಯಕರಾಗಿ ಕಾಣಿಸಿಕೊಂಡಿದ್ದು, ಕಬೀರ್ ಸಿಂಗ್ ದುಹಾನ್ ಖಳನಾಯಕನಾಗಿ ನಟಿಸಿದ್ದಾರೆ.
ಗಜರಾಮ ಮೂಲಕ 2ನೇ ಚಿತ್ರಕ್ಕೆ ತಪಸ್ವಿನಿ ಪೂಣಚ್ಚ ನಾಯಕಿ
ಹರಿಕಥೆ ಅಲ್ಲ ಗಿರಿಕಥೆಯ ಜೂನಿಯರ್ ಮೋನಾಲಿಸಾ ಖ್ಯಾತಿಯ ತಪಸ್ವಿನಿ ಪೂಣಚ್ಚ ನಟ ರಾಜವರ್ಧನ್ ರ ಮುಂದಿನ ‘ಗಜರಾಮ’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ರಾಜವರ್ಧನ್ ರ 'ಗಜರಾಮ'ನಿಗೆ ತಪಸ್ವಿನಿ ಪೂಣಚ್ಚ ನಾಯಕಿ!
ಬಿಚ್ಚುಗತ್ತಿಯ ಮೂಲಕ ಸ್ಯಾಂಡಲ್‌ವುಡ್ ಸಿನಿರಸಿಕರ ಮನಗೆದ್ದಿದ್ದ ನಟ ರಾಜವರ್ಧನ್ ರ ಮುಂದಿನ ಚಿತ್ರ ‘ಗಜರಾಮ’ ಸೆಟ್ಟೇರಿದ್ದು, ಈ ಚಿತ್ರದ ನಾಯಕಿಯಾಗಿ ಹರಿಕಥೆ ಅಲ್ಲ ಗಿರಿಕಥೆ ಖ್ಯಾತಿಯ ತಪಸ್ವಿನಿ ಪೂಣಚ್ಚ ಆಯ್ಕೆಯಾಗಿದ್ದಾರೆ.

ರಿಷಬ್ ಶೆಟ್ಟಿ ನಟನೆಯ 'ಹರಿಕಥೆ ಅಲ್ಲ ಗಿರಿಕಥೆ'ಯಲ್ಲಿ ತಪಸ್ವಿನಿ ಪೂಣಚ್ಚ ಮತ್ತು ರಚನಾ ಇಂದರ್!
ಹರಿಕಥೆ ಅಲ್ಲ ಗಿರಿಕಥೆ ಹಾಸ್ಯ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಜೊತೆ ತಪಸ್ವಿನಿ ಪೂಣಚ್ಚ ಮತ್ತು ರಚನಾ ಇಂದರ್ ಕಾಣಿಸಿಕೊಂಡಿದ್ದಾರೆ. ಸಂದೇಶ್ ಪ್ರೊಡಕ್ಷನ್‌ನಿಂದ ನಿರ್ಮಿಸಲ್ಪಟ್ಟ ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್ ಅವರ ನಿರ್ದೇಶನದ ಸಿನಿಮಾ ಜೂನ್ 23 ರಂದು ರಿಲೀಸ್ ಆಗಲಿದೆ.

