ದೃಶ್ಯಂ 3

'ದೃಶ್ಯಂ 3', ರಜನಿಕಾಂತ್ ನಟನೆಯ 'ಜೈಲರ್ 2' ಹಿಂದಿಕ್ಕಿದ 'ಪ್ರೇಮದ ಊರಲಿ': BookMyShow ನಲ್ಲಿ ದಾಖಲೆ!
ಸುಮಾರು ₹3 ಕೋಟಿಯ ಸಾಧಾರಣ ಬಜೆಟ್ನಲ್ಲಿ ನಿರ್ಮಿಸಲಾದ ಈ ಚಿತ್ರ ಸೆಪ್ಟೆಂಬರ್ 25 ರಂದು ಕೇವಲ 60 ಪ್ರದರ್ಶನಗಳೊಂದಿಗೆ ರಾಜ್ಯದಾದ್ಯಂತ ಬಿಡುಗಡೆಯಾಯಿತು.
ಮೂಲ ಮಲಯಾಳಂ ಕಥೆಯನ್ನೇ ಮೀರಿಸಿತಾ ಹಿಂದಿಯ ದೃಶ್ಯಂ 3? ಅಜಯ್ ದೇವಗನ್ ಕ್ಲೈಮ್ಯಾಕ್ಸ್ ಸಾಹಸಕ್ಕೆ ಮೋಹನ್ಲಾಲ್ ಫುಲ್ ಫಿದಾ!
ಮಲಯಾಳಂನ ಮೂಲ ದೃಶ್ಯಂ ಸರಣಿಯ ನಾಯಕ, ಸೂಪರ್ಸ್ಟಾರ್ ಮೋಹನ್ಲಾಲ್ ಅವರು ಅಜಯ್ ದೇವಗನ್ ಅಭಿನಯದ ಹಿಂದಿ ಆವೃತ್ತಿಯ ಕೊನೆಯ ಭಾಗವಾದ 'ದೃಶ್ಯಂ 3: ದಿ ಕನ್ಕ್ಲೂಷನ್ ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದು, ಚಿತ್ರದ ಕಥೆ ಮತ್ತು ಕ್ಲೈಮ್ಯಾಕ್ಸ್ ತಮಗೆ ನಿಜಕ್ಕೂ ಪ್ರಭಾವ ಬೀರಿದೆ ಎಂದು ಹೇಳಿದ್ದಾರೆ.

₹303 ಕೋಟಿ ಕಲೆಕ್ಷನ್: 4 ದಿನಕ್ಕೆ ಮೋಹನ್ ಲಾಲ್ರ ದೃಶ್ಯಂ 3 ಚಿತ್ರದ ಲೈಫ್ ಟೈಂ ಕಲೆಕ್ಷನ್ ಹಿಂದಿಕ್ಕಿದ ಅಜಯ್ ದೇವಗನ್!
ದೃಶ್ಯಂ 3: ದಿ ಕನ್ಕ್ಲೂಷನ್ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ನಾಲ್ಕನೇ ದಿನ ಚಿತ್ರದ ಗಳಿಕೆ ಸ್ವಲ್ಪ ನಿಧಾನವಾಗಿರಬಹುದು. ಆದರೆ ಒಟ್ಟು ಕಲೆಕ್ಷನ್ ವಿಷಯದಲ್ಲಿ ಇದು ಈಗಾಗಲೇ ಗಮನಾರ್ಹ ಮೈಲಿಗಲ್ಲನ್ನು ಮೀರಿದೆ.

ದೃಶ್ಯಂ 3 ಬಾಕ್ಸ್ ಆಫೀಸ್ ಕಲೆಕ್ಷನ್: ಮೊದಲ ದಿನವೇ ₹93 ಕೋಟಿ ಕಲೆಕ್ಷನ್; 2ನೇ ದಿನವೂ ಭರ್ಜರಿ ಕಲೆಕ್ಷನ್!
ಬಾಲಿವುಡ್ ನಟ ಅಜಯ್ ದೇವಗನ್ ಅಭಿನಯದ 'ದೃಶ್ಯಂ 3' ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ಮೊದಲ ದಿನವೇ 93 ಕೋಟಿಗೂ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ.

ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ 'ದೃಶ್ಯಂ 3': ಒಂದೇ ದಿನದಲ್ಲಿ 43 ಕೋಟಿ ರೂ ಗಳಿಕೆ
ಜೀತು ಜೋಸೆಫ್ ನಿರ್ದೇಶನದ ಈ ಚಿತ್ರವು ಮೇ 21 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ದೃಶ್ಯಂ 3 ಚಿತ್ರದ ಟ್ರೈಲರ್

ದೃಶ್ಯಂ 3 ಸಿನಿಮಾದಿಂದ ನಿರ್ಗಮನ: ಅಕ್ಷಯ್ ಖನ್ನಾಗೆ ಲೀಗಲ್ ನೋಟಿಸ್
ಚಿತ್ರೀಕರಣದ ಮೇಲೆ ಪರಿಣಾಮ ಬೀರುತ್ತಿರುವುದರಿಂದ ಶುಕ್ರವಾರ ಜೈದೀಪ್ ಅಹ್ಲಾವತ್ ಅವರೊಂದಿಗೆ ಸಹಿ ಹಾಕಲು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದರು.

ಧುರಂಧರ್ ಸಕ್ಸಸ್: ದೃಶ್ಯಂ-3 ಸಿನಿಮಾದಿಂದ ಹೊರ ನಡೆದ ನಟ ಅಕ್ಷಯ್ ಖನ್ನಾ?
‘ದೃಶ್ಯಂ 3’ ಸಿನಿಮಾದಲ್ಲಿ ಅಕ್ಷಯ್ ಖನ್ನಾ ಅವರು ಒಂದು ಪಾತ್ರ ಮಾಡಬೇಕಿತ್ತು. ಆದರೆ ಈಗ ಅವರು ದೊಡ್ಡ ಮೊತ್ತದ ಸಂಭಾವನೆ ಕೇಳುತ್ತಿರುವುದರಿಂದ ನಿರ್ಮಾಪಕರಿಗೆ ಚಿಂತೆ ಶುರುವಾಗಿದೆ.

