ನಟ ಧನ್ವೀರ್ ಗೌಡ

ಲೆಕ್ಕ ಕೊಡೋಕೆ ನಾನ್ ರೆಡಿ, ಆದ್ರೆ ವಿಜಯಲಕ್ಷ್ಮಿ ಅವರೇ ಮುಂದೆ ಬರುತ್ತಿಲ್ಲ: R.R. ನಗರ ಪೊಲೀಸರ ಮುಂದೆ ನಟ ಧನ್ವೀರ್ ಸ್ಫೋಟಕ ಹೇಳಿಕೆ
ರಾಜ್ಯ

ಲೆಕ್ಕ ಕೊಡೋಕೆ ನಾನ್ ರೆಡಿ, ಆದ್ರೆ ವಿಜಯಲಕ್ಷ್ಮಿ ಅವರೇ ಮುಂದೆ ಬರುತ್ತಿಲ್ಲ: R.R. ನಗರ ಪೊಲೀಸರ ಮುಂದೆ ನಟ ಧನ್ವೀರ್ ಸ್ಫೋಟಕ ಹೇಳಿಕೆ

ಲೆಕ್ಕ ಕೊಡೋಕೆ ನಾನ್ ರೆಡಿ, ಆದ್ರೆ ವಿಜಯಲಕ್ಷ್ಮಿ ಅವರೇ ಮುಂದೆ ಬರುತ್ತಿಲ್ಲ: ಮ್ಯಾನೇಜರ್ ನಾಗರಾಜ್‌ಗೆ ಬೈದಿದ್ದು ನಿಜ, ಆದ್ರೆ ವಿಜಯಲಕ್ಷ್ಮಿ ಮನೆಗೆ ಬಂದು ಗಲಾಟೆ ಮಾಡಿದ್ರು: R.R. ನಗರ ಪೊಲೀಸರ ಮುಂದೆ ನಟ ಧನ್ವೀರ್ ಗೌಡ ಸ್ಫೋಟಕ ಹೇಳಿಕೆ!

ನಟ ಧನ್ವೀರ್ ಗೌಡ ವಿರುದ್ಧ ಹಲವು ಪೊಲೀಸ್ ಠಾಣೆಗಳಲ್ಲಿ ಸಾಲು ಸಾಲು ದೂರುಗಳು ದಾಖಲು!
ರಾಜ್ಯ

ನಟ ಧನ್ವೀರ್ ಗೌಡ ವಿರುದ್ಧ ಹಲವು ಪೊಲೀಸ್ ಠಾಣೆಗಳಲ್ಲಿ ಸಾಲು ಸಾಲು ದೂರುಗಳು ದಾಖಲು!

ಈಗ ಧನ್ವೀರ್ ವಿರುದ್ಧ ಗೌರವ್ ಎಂಬಾತ ನೀಡಿದ ದೂರಿನ ಮೇಲೆ ಬ್ಯಾಟರಾಯನಪುರ ಪೊಲೀಸರು ಎನ್‌ಸಿಆರ್ ದಾಖಲು ಮಾಡಿಕೊಂಡಿದ್ದಾರೆ.

'ಈಗಲೂ ಬಿಡಲ್ಲ, ಶೀಘ್ರದಲ್ಲೇ ಮುಖವಾಡ ಕಳಚುತ್ತೇನೆ': ತಾರಕಕ್ಕೇರಿದ 'ಪೋಸ್ಟ್' ವಾರ್; ಪೊಲೀಸ್ ಕೇಸ್ ಕುರಿತು ನಟ ಧನ್ವೀರ್‌ ಪರೋಕ್ಷ ವಾರ್ನಿಂಗ್‌?
ಸಿನಿಮಾ ಸುದ್ದಿ

'ಈಗಲೂ ಬಿಡಲ್ಲ, ಶೀಘ್ರದಲ್ಲೇ ಮುಖವಾಡ ಕಳಚುತ್ತೇನೆ': ತಾರಕಕ್ಕೇರಿದ 'ಪೋಸ್ಟ್' ವಾರ್; ಪೊಲೀಸ್ ಕೇಸ್ ಕುರಿತು ನಟ ಧನ್ವೀರ್‌ ಪರೋಕ್ಷ ವಾರ್ನಿಂಗ್‌?

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪದ ಮೇಲೆ ನಟ ಧನ್ವೀರ್ ಗೌಡ ವಿರುದ್ಧ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ (NCR) ದಾಖಲಾಗಿತ್ತು.