ಪರಿಷತ್ ಚುನಾವಣೆ

ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಸ್ವಯಂಕೃತ ಅಪರಾಧ; ಪುಟ್ಟಣ್ಣ ಪರಾಜಯಕ್ಕೆ ಸಚಿವರುಗಳೇ ಹೊಣೆ: ಎಚ್.ಸಿ ಬಾಲಕೃಷ್ಣ
ರಾಜಕೀಯ

ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಸ್ವಯಂಕೃತ ಅಪರಾಧ; ಪುಟ್ಟಣ್ಣ ಪರಾಜಯಕ್ಕೆ ಸಚಿವರುಗಳೇ ಹೊಣೆ: ಎಚ್.ಸಿ ಬಾಲಕೃಷ್ಣ

ನಾಲ್ಕೂ ಸ್ಥಾನಗಳನ್ನು ಗೆಲ್ಲುವ ಸಾಮರ್ಥ್ಯವಿದ್ದರೂ, ಅದಕ್ಕೆ ಅಗತ್ಯವಾದ ಪ್ರಯತ್ನಗಳನ್ನು ಮಾಡುವಲ್ಲಿ ಪಕ್ಷ ವಿಫಲವಾಯಿತು ಎಂದು ಅವರು ಹೇಳಿದರು. ಅಭ್ಯರ್ಥಿಯೇ ಎಲ್ಲವನ್ನೂ ನಿಭಾಯಿಸಿಕೊಳ್ಳುತ್ತಾರೆ ಎಂದು ಭಾವಿಸಿ ನಾವು ಸುಮ್ಮನಿದ್ದೆವು.

ನಾಗ್ಪುರ MLC ಚುನಾವಣೆಯಲ್ಲಿ ಸೋಲು: ಮಹಾರಾಷ್ಟ್ರ ಬಿಜೆಪಿಯಿಂದ ಸ್ಪಷ್ಟನೆ ಕೋರಿದ ಹೈಕಮಾಂಡ್!
ದೇಶ

ನಾಗ್ಪುರ MLC ಚುನಾವಣೆಯಲ್ಲಿ ಸೋಲು: ಮಹಾರಾಷ್ಟ್ರ ಬಿಜೆಪಿಯಿಂದ ಸ್ಪಷ್ಟನೆ ಕೋರಿದ ಹೈಕಮಾಂಡ್!

ಸಾಂಸ್ಥಿಕ ನ್ಯೂನತೆಗಳು, ಬಣ ರಾಜಕೀಯ ಮತ್ತು ಮೈತ್ರಿ ಪಾಲುದಾರರೊಂದಿಗೆ ಸಮನ್ವಯದ ಕೊರತೆಯು ಈ ಸೋಲಿಗೆ ಕಾರಣವಾಗಿದೆಯೇ ಎಂದು ಪರಿಶೀಲಿಸಲಾಗುವುದು.

ಕಾಂಗ್ರೆಸ್‌ ದುರಾಡಳಿತಕ್ಕೆ ಜನತೆ ಕಪಾಳಮೋಕ್ಷ; ಸಿದ್ದರಾಮಯ್ಯ ಮುಗಿಸಲು ಸ್ಟಿಂಗ್: ಎಚ್.ಡಿ ಕುಮಾರಸ್ವಾಮಿ; Video
ರಾಜಕೀಯ

ಕಾಂಗ್ರೆಸ್‌ ದುರಾಡಳಿತಕ್ಕೆ ಜನತೆ ಕಪಾಳಮೋಕ್ಷ; ಸಿದ್ದರಾಮಯ್ಯ ಮುಗಿಸಲು ಸ್ಟಿಂಗ್: ಎಚ್.ಡಿ ಕುಮಾರಸ್ವಾಮಿ; Video

ಇದು ಜನವಿರೋಧಿ ಸರ್ಕಾರದ ವಿರುದ್ಧ ವ್ಯಕ್ತವಾಗಿರುವ ಸ್ಪಷ್ಟ ಜನಾದೇಶ. ‘2028ಕ್ಕೆ ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ’ ಎಂಬ ಅಹಂನಲ್ಲಿ ತೇಲುತ್ತಿದ್ದವರಿಗೆ ಜನತೆ ಕಪಾಳಮೋಕ್ಷ ಮಾಡಿದ್ದಾರೆ.

ವಿಧಾನ ಪರಿಷತ್ ಚುನಾವಣೆ: ಮತ ಎಣಿಕೆ ಪ್ರಕ್ರಿಯೆ ಆರಂಭ; 4 ಸ್ಥಾನಕ್ಕೆ 8 ಘಟಾನುಘಟಿಗಳ ಫೈಟ್; ಯಾರ ಕೊರಳಿಗೆ ವಿಜಯಮಾಲೆ?
ರಾಜಕೀಯ

ವಿಧಾನ ಪರಿಷತ್ ಚುನಾವಣೆ: ಮತ ಎಣಿಕೆ ಪ್ರಕ್ರಿಯೆ ಆರಂಭ; 4 ಸ್ಥಾನಕ್ಕೆ 8 ಘಟಾನುಘಟಿಗಳ ಫೈಟ್; ಯಾರ ಕೊರಳಿಗೆ ವಿಜಯಮಾಲೆ?

ನಾಲ್ಕೂ ಮತ ಎಣಿಕೆ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು, ಪ್ರಾಶಸ್ತ್ಯದ ಮತಗಳ ಎಣಿಕೆಯಾದ ಕಾರಣ ಸ್ಪಷ್ಟ ಚಿತ್ರಣ ಮಧ್ಯಾಹ್ನದ ವೇಳೆಗೆ ಹೊರಬೀಳುವ ಸಾಧ್ಯತೆಯಿದೆ

ಪರಿಷತ್ ಚುನಾವಣೆ ಗೆಲ್ಲಲು ಕಾಂಗ್ರೆಸ್-NDA ಭರ್ಜರಿ ಕಸರತ್ತು: ಸಾಮಾಜಿಕ ಮಾಧ್ಯಮದಲ್ಲಿ ಸಿಎಂ ವಿನೂತನ ವಿಡಿಯೋ ಅಭಿಯಾನ!
ರಾಜಕೀಯ

ಪರಿಷತ್ ಚುನಾವಣೆ ಗೆಲ್ಲಲು ಕಾಂಗ್ರೆಸ್-NDA ಭರ್ಜರಿ ಕಸರತ್ತು: ಸಾಮಾಜಿಕ ಮಾಧ್ಯಮದಲ್ಲಿ ಸಿಎಂ ವಿನೂತನ ವಿಡಿಯೋ ಅಭಿಯಾನ!

ಕಾಂಗ್ರೆಸ್ ಉತ್ತಮವಾಗಿ ಸಿದ್ಧವಾಗಿರುವಂತೆ ತೋರುತ್ತಿದೆ. ಕಾಂಗ್ರೆಸ್ ಅಭ್ಯರ್ಥಿಗಳನ್ನು ಮೊದಲೇ ನಿರ್ಧರಿಸಿದ್ದು, ಅವರಿಗೆ ಪ್ರಚಾರಕ್ಕೆ ಸಮಯ ನೀಡಿತ್ತು ಎಂದು ಪರಿಷತ್ತಿನ ಚುನಾವಣೆಯ ಅನುಭವಿ ಎಂಎಲ್ಸಿ ರಮೇಶ್ ಬಾಬು ಹೇಳುತ್ತಾರೆ.

ವಿಧಾನ ಪರಿಷತ್ ಚುನಾವಣೆಗೆ ಮತದಾನ ಆರಂಭ: ಅಕ್ಟೋಬರ್ 27 ರಂದು ಫಲಿತಾಂಶ ಪ್ರಕಟ
ರಾಜಕೀಯ

ವಿಧಾನ ಪರಿಷತ್ ಚುನಾವಣೆಗೆ ಮತದಾನ ಆರಂಭ: ಅಕ್ಟೋಬರ್ 27 ರಂದು ಫಲಿತಾಂಶ ಪ್ರಕಟ

ಈಶಾನ್ಯ ಶಿಕ್ಷಕರ ಕ್ಷೇತ್ರ ಮತ್ತು ಪಶ್ಚಿಮ ಪದವೀಧರ ಕ್ಷೇತ್ರಗಳ ಚುನಾವಣೆಗೆ ಮತದಾನ ಬಿರುಸಿನಿಂದ ಆರಂಭವಾಗಿದೆ. ಬೆಳಿಗ್ಗೆ 8 ಗಂಟೆಯಿಂದ ಮತದಾರರಯ ಮತಗಟ್ಟೆಗಳತ್ತ ತೆರಳಿ ಮತದಾನ ಮಾಡುತ್ತಿದ್ದಾರೆ.

ಪರಿಷತ್ ಚುನಾವಣೆ: ಶಿಕ್ಷಕರಿಗೆ 'ಲುಲು ಮಾಲ್' ಗಿಫ್ಟ್ ಕೂಪನ್ ಹಂಚಿಕೆ ಆರೋಪ; MLC ಪುಟ್ಟಣ್ಣ ಸ್ಪಷ್ಟನೆ!
ರಾಜಕೀಯ

ಪರಿಷತ್ ಚುನಾವಣೆ: ಶಿಕ್ಷಕರಿಗೆ 'ಲುಲು ಮಾಲ್' ಗಿಫ್ಟ್ ಕೂಪನ್ ಹಂಚಿಕೆ ಆರೋಪ; MLC ಪುಟ್ಟಣ್ಣ ಸ್ಪಷ್ಟನೆ!

ಎದುರಾಳಿ ಅಭ್ಯರ್ಥಿಯು ಮತದಾರರಿಗೆ ಸೀರೆಗಳು, ಕೈಗಡಿಯಾರಗಳು ಮತ್ತು ಹಣದಂತಹ ಉಡುಗೊರೆಗಳನ್ನು ನೀಡುತ್ತಿದ್ದಾರೆ ಎಂದು ಪುಟ್ಟಣ್ಣ ಆರೋಪಿಸಿದರು. ಈ ಆರೋಪಗಳನ್ನು ಪರಿಶೀಲಿಸಬಹುದು ಎಂದು ಹೇಳಿದರು.

ವಿಧಾನಪರಿಷತ್ 4 ಕ್ಷೇತ್ರಗಳ ಚುನಾವಣೆ: ಬಿಜೆಪಿ-ಜೆಡಿಎಸ್ ಒಗ್ಗಟ್ಟು; ಮತದಾರರನ್ನು ಸೆಳೆಯಲು ಕಾಂಗ್ರೆಸ್ ಅಂತಿಮ ಹಂತದ ಕಸರತ್ತು!
ರಾಜಕೀಯ

ವಿಧಾನಪರಿಷತ್ 4 ಕ್ಷೇತ್ರಗಳ ಚುನಾವಣೆ: ಬಿಜೆಪಿ-ಜೆಡಿಎಸ್ ಒಗ್ಗಟ್ಟು; ಮತದಾರರನ್ನು ಸೆಳೆಯಲು ಕಾಂಗ್ರೆಸ್ ಅಂತಿಮ ಹಂತದ ಕಸರತ್ತು!

ಪ್ರಸ್ತುತ ನಾಲ್ಕು ಸ್ಥಾನಗಳ ಪೈಕಿ ಮೂರು ಸ್ಥಾನಗಳನ್ನು ಹೊಂದಿರುವ ಎನ್‌ಡಿಎ (NDA), ತನ್ನ ಈಗಿನ ಬಲವನ್ನು ಉಳಿಸಿಕೊಳ್ಳಲು ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಕಾಂಗ್ರೆಸ್‌ನಿಂದ ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ.

ಕರ್ನಾಟಕದ 4 MLC ಸ್ಥಾನಗಳಿಗೆ ಚುನಾವಣೆ ಘೋಷಣೆ; ನಾಲ್ಕು ರಾಜ್ಯಗಳ 28 ಪರಿಷತ್ ಚುನಾವಣೆಗೆ ಮುಹೂರ್ತ ಫಿಕ್ಸ್!
ರಾಜಕೀಯ

ಕರ್ನಾಟಕದ 4 MLC ಸ್ಥಾನಗಳಿಗೆ ಚುನಾವಣೆ ಘೋಷಣೆ; ನಾಲ್ಕು ರಾಜ್ಯಗಳ 28 ಪರಿಷತ್ ಚುನಾವಣೆಗೆ ಮುಹೂರ್ತ ಫಿಕ್ಸ್!

ರಾಜ್ಯ ರಾಜಕೀಯದಲ್ಲಿ ಮತ್ತೊಂದು ಮಹತ್ವದ ಚುನಾವಣಾ ಕದನಕ್ಕೆ ವೇದಿಕೆ ಸಿದ್ಧವಾಗಿದೆ. ಚುನಾವಣಾ ಆಯೋಗವು ಕರ್ನಾಟಕದಲ್ಲಿ ಖಾಲಿಯಿರುವ 4 ವಿಧಾನ ಪರಿಷತ್ ಸ್ಥಾನಗಳೂ ಸೇರಿದಂತೆ ವಿವಿಧ ರಾಜ್ಯಗಳ ಒಟ್ಟು 28 ಸ್ಥಾನಗಳಿಗೆ ಚುನಾವಣೆಗಳ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಆ ಕುರಿತ ವರದಿ ಇಲ್ಲಿದೆ: