ಪಾಕ್ ಸಚಿವ

'ಒಂದೇ ಕೋಟೆ, ಇಬ್ಬರು ಆಡಳಿತಗಾರರು': Purana Qilaದಲ್ಲಿ ಸಹಬಾಳ್ವೆಯ ಸಂದೇಶ ಸಾರಿದ ಪಾಕ್ ಸಚಿವ ಮುಸಾದಿಕ್ ಮಲಿಕ್..!
ಇಬ್ಬರೂ ದೊರೆಗಳಿಗೆ ಸಂಬಂಧಿಸಿದ ಈ ಕೋಟೆ ವಿಭಿನ್ನ ಐತಿಹಾಸಿಕ ಅಸ್ಮಿತೆಗಳ ಸಂಗಮವನ್ನು ಪ್ರತಿನಿಧಿಸುತ್ತದೆ. ನಾವೀಗ ಕುಳಿತಿರುವ ಈ ಕೋಟೆಯೇ ಒಂದು ಕಥೆಯನ್ನು ಹೇಳುತ್ತದೆ. ತೈಮೂರಿ ರಾಜವಂಶದ ಹಿನ್ನೆಲೆ ಹೊಂದಿದ್ದ, ಮಧ್ಯ ಏಷ್ಯಾದಿಂದ ಬಂದ ಹುಮಾಯೂನ್ ಈ ಕೋಟೆಯ ಅಡಿಪಾಯ ಹಾಕಿದರು.

ಪಾಕ್ ಸಚಿವನಿಗೆ ರೆಡ್ ಕಾರ್ಪೆಟ್: ಪಹಲ್ಗಾಮ್ ಬಲಿಪಶು ಕುಟುಂಬಗಳ ಗಾಯದ ಮೇಲೆ ಉಪ್ಪು ಸವರಿದಂತೆ; ಕಾಂಗ್ರೆಸ್ ಕಿಡಿ!
ಪಾಕಿಸ್ತಾನ ಸಚಿವ ಮುಸಾದಿಕ್ ಮಸೂದ್ ಮಲಿಕ್ ಅವರನ್ನು ಭಾರತ ಭೇಟಿ ಹಿನ್ನೆಲೆ ನರೇಂದ್ರ ಮೋದಿ ಸರ್ಕಾರವನ್ನು ಕಾಂಗ್ರೆಸ್ ಪ್ರಶ್ನಿಸಿದೆ. ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಟೆ, ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಉಗ್ರರಿಂದ ಪಾಕಿಸ್ತಾನದ ಹಿರಿಯ ಸಚಿವನ ಅಪಹರಣ; ಜೈಲಿನಲ್ಲಿರುವ ಭಯೋತ್ಪಾದಕರ ಬಿಡುಗಡೆಗೆ ಆಗ್ರಹ
ಪಾಕಿಸ್ತಾನದ ಹಿರಿಯ ಸಚಿವನನ್ನು ಅಪಹರಣ ಮಾಡಿರುವ ಅಲ್ಲಿನ ಭಯೋತ್ಪಾದಕರು ತಮ್ಮ ಸಹಚರರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.

ಪಾಕ್ ಸಚಿವನಿಗೆ 100 ಮಿಲಿಯನ್ 'ಮಾನಹಾನಿ' ನೋಟಿಸ್ ನೀಡಿದ ಹಫೀಜ್ ಸಯೀದ್
ಪಾಕಿಸ್ತಾನ ರಕ್ಷಣಾ ಸಚಿವರಿಗೆ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಾಗೂ ಜಾಮಾತ್ ಉದ್ ದಾವಾ(ಜೆಯುಡಿ) ಉಗ್ರ ಸಂಘಟನೆಯ....

ಸರ್ಕಾರಿ ಸಂಸ್ಥೆಗಳೇ ಜೆಯುಡಿ, ಜೆಇಎಂ ಉಗ್ರ ಸಂಘಟನೆಗಳೊಂದಿಗೆ ಶಾಮೀಲಾಗಿವೆ: ಪಾಕ್ ಸಚಿವ
ಪಾಕಿಸ್ತಾನದ ಪಂಜಾಬ್ ಸಚಿವ ಭಯೋತ್ಪಾದಕ ಸಂಘಟನೆಗಳೊಂದಿಗೆ ಪಾಕಿಸ್ತಾನದ ಸರ್ಕಾರಿ ಸಂಸ್ಥೆಗಳು ನಂಟು ಹೊಂದಿರುವುದನ್ನು ಬಹಿರಂಗಪಡಿಸಿದ್ದಾರೆ.

