ಫಿಲಿಪ್ಪೀನ್ಸ್

ಪ್ರಧಾನಿ ಮೋದಿ ಫಿಲಿಪ್ಪೀನ್ಸ್ ಪ್ರವಾಸ ಆರಂಭ: ಭಾರತದ ಆಕ್ಟ್ ಈಸ್ಟ್ ನೀತಿಯಲ್ಲಿ ASEAN ಪಾತ್ರಕ್ಕೆ ಒತ್ತು
ಇದು 2015ರಲ್ಲಿ ಘೋಷಿಸಲಾದ ಸಾಗರ (SAGAR – Security and Growth for All in the Region) ಪರಿಕಲ್ಪನೆಯ ವಿಸ್ತೃತ ರೂಪವಾಗಿದ್ದು, ಭಾರತದ ವಿಸ್ತರಿತ ಸಾಗರ ಕಾರ್ಯತಂತ್ರದ ಉಪಕ್ರಮವಾಗಿದೆ.

ಡಾ. ಆರತಿ ಕೃಷ್ಣ ಸಹಾಯದಿಂದ ಫಿಲಿಪ್ಪೈನ್ಸ್ ನಿಂದ ಚಿಕ್ಕಮಗಳೂರು ತಲುಪಿದ ವಿದ್ಯಾರ್ಥಿನಿ
ಅನಿವಾಸಿ ಭಾರತೀಯ ಸಚಿವಾಲಯದ ಮಾಜಿ ಸಲಹೆಗಾರ್ತಿ ಆರತಿ ಕೃಷ್ಣ ಅವರ ನೆರವಿನಿಂದಾಗಿ ಚಿಕ್ಕಮಗಳೂರಿನ ಮೆಡಿಕಲ್ ವಿದ್ಯಾರ್ಥಿನಿ ಫಿಲಿಪ್ಪೈನ್ಸ್ ನಿಂದ ಚಿಕ್ಕಮಗಳೂರಿಗೆ ವಾಪಸಾಗಿದ್ದಾರೆ.

ಫಿಲಿಪ್ಪೀನ್ಸ್: ಕೊರೋನಾ ಮಹಾಮಾರಿಗೆ 23 ದಿನದ ಹಸುಗೂಸು ಬಲಿ
ಫಿಲಿಪ್ಪೀನ್ಸ್ ನ ದಕ್ಷಿಣ ಮನಿಲಾದ 70 ಕಿಮೀ ದೂರದಲ್ಲಿರುವ ಲಿಪಾದಲ್ಲಿ ಏಪ್ರಿಲ್ 5 ರಂದು 23 ದಿನದ ಹಸುಳೆ ಸಾವನ್ನಪ್ಪಿತ್ತು, ಆದರೆ ಕಾರಣ ತಿಳಿದು ಬಂದಿರಲಿಲ್ಲ, ಗುರುವಾರ ಮಗುವಿನ ಪರೀಕ್ಷಾ ವರದಿ ಬಂದಿದ್ದು, ಕೊರೋನಾ ಪಾಸಿಟಿವ್ ಇದ್ದದ್ದು ತಿಳಿದು ಬಂದಿದೆ.

ಫಿಲಿಪ್ಪೀನ್ಸ್ ಶಾಪಿಂಗ್ ಮಾಲ್'ನಲ್ಲಿ ಅಗ್ನಿ ಅವಘಡ; 37 ಜನರ ಸಾವು
ಫಿಲಿಪ್ಪೀನ್ಸ್'ನ ದಾವೋವ್ ನಗರದಲ್ಲಿನ ಶಾಪಿಂಗ್ ಮಾಲ್'ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 37 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ...

ನಾಕ್ ಟೆನ್ ಚಂಡಮಾರುತ: ಫಿಲಿಪ್ಪೀನ್ಸ್ನಲ್ಲಿ 6 ಮಂದಿ ಸಾವು, 18 ನಾಪತ್ತೆ
ಕ್ರಿಸ್ಮಸ್ ರಜೆ ಸಂಭ್ರಮದಲ್ಲಿದ್ದ ಫಿಲಿಪ್ಪೀನ್ಸ್ ಗೆ ನಾಕ್ ಟೆನ್ ಚಂಡಮಾರುತ ಅಪ್ಪಳಿಸಿದ್ದು ಪರಿಣಾಮ 6 ಮಂದಿ ಸಾವನ್ನಪ್ಪಿದ್ದು 18 ಮಂದಿ ನಾಪತ್ತೆಯಾಗಿದ್ದಾರೆ ಎಂದು...

ಫಿಲಿಪ್ಪೀನ್ಸ್ ಗಾಲ್ಫ್: ಹಿಮ್ಮತ್ ರೈ ತೃತೀಯ
ಭಾರತದ ಉದಯೋನ್ಮುಖ ಗಾಲ್ಫರ್ ಹಿಮ್ಮತ್ ರೈ, ಭಾನುವಾರ ಮುಕ್ತಾಯಗೊಂಡ ಪಿsಲಿಪ್ಪೀನ್ಸ್ ಓಪನ್ ಗಾಲ್ಫ್ ಟೂರ್ನಿಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ...

