ಸಿನಿಮಾ ಸುದ್ದಿಮತ್ತೊಂದು ವಿವಾದದಲ್ಲಿ 'ಬಿಗ್ ಬಾಸ್ 10' ಸ್ಪರ್ಧಿ ವರ್ತೂರ್ ಸಂತೋಷ್!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಬಿಗ್ ಬಾಸ್ 10 ಸೀಸನ್ ನಲ್ಲಿ ಸ್ಪರ್ಧಿಯಾಗಿರುವ ಕೃಷಿಕ ವರ್ತೂರ್ ಸಂತೋಷ್ ಇದೀಗ ಮತ್ತೊಂದು ವಿವಾದದಲ್ಲಿ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಮದುವೆ ಕುರಿತು ಚರ್ಚೆ ನಡೆಯುತ್ತಿದೆ.