ಸಿನಿಮಾ ಸುದ್ದಿVaranasi ಟೈಟಲ್ ಲಾಂಚ್ ವೇಳೆ ಯಡವಟ್ಟು: ಆಂಜನೇಯನ ಬಗ್ಗೆ SS Rajamouli ಹೇಳಿಕೆಗೆ ಆಕ್ರೋಶ; FIR ದಾಖಲು, Video!
'ಬಾಹುಬಲಿ' ಮತ್ತು 'RRR' ನಂತಹ ಬ್ಲಾಕ್ಬಸ್ಟರ್ ಚಿತ್ರಗಳ ಮೂಲಕ ಜಗತ್ತೆ ಭಾರತದತ್ತ ತಿರುಗುವಂತೆ ಮಾಡಿದ್ದ ನಿರ್ದೇಶಕ ಎಸ್.ಎಸ್. ರಾಜಮೌಳಿ ತಮ್ಮ ಹೊಸ ಚಿತ್ರ 'ವಾರಣಾಸಿ' ಟೈಟಲ್ ಲಾಂಚ್ ಸಮಾರಂಭದಲ್ಲಿ ಅವರು ನೀಡಿದ ಹೇಳಿಕೆಯಿಂದಾಗಿ ಅವರು ವಿವಾದಕ್ಕೆ ಸಿಲುಕಿದ್ದಾರೆ.