ಭಾರತ vs ಜಿಂಬಾಬ್ವೆ

ಜಿಂಬಾಬ್ವೆ ವಿರುದ್ಧ ಅಜೇಯ 91 ರನ್ ಗಳಿಸುವ ಮೂಲಕ ಸ್ಮೃತಿ ಮಂಧಾನಾ T20 ದಾಖಲೆ ಮುರಿದ ಹರ್ಮನ್‌ಪ್ರೀತ್ ಕೌರ್!
ಹರ್ಮನ್‌ಪ್ರೀತ್ ತಮ್ಮ ಲಯದಲ್ಲಿದ್ದಾಗ, ಮಧ್ಯಮ ಓವರ್‌ಗಳಲ್ಲಿ ಭಾರತವು ಹೆಚ್ಚಿನ ರನ್ ಗಳಿಸುವ ವೇಗವನ್ನು ಕಾಯ್ದುಕೊಳ್ಳಲು ನೆರವಾಗುತ್ತಾರೆ. ಮಂಗಳವಾರದ ಪಂದ್ಯದಲ್ಲಿಯೂ ಇದೇ ನಡೆಯಿತು.
ಜಿಂಬಾಬ್ವೆ ವಿರುದ್ಧ 41 ಎಸೆತಗಳಲ್ಲಿ ಅಜೇಯ 91 ರನ್; ಭಾವುಕರಾಗಿ ಕಣ್ಣೀರಿಟ್ಟ ಮಾಜಿ ನಾಯಕಿ ಹರ್ಮನ್‌ಪ್ರೀತ್ ಕೌರ್!
ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೂ ಮುನ್ನ ಭಾರತ ತಂಡದ ನಾಯಕತ್ವದಿಂದ (ಎಲ್ಲ ಮಾದರಿಗಳಲ್ಲಿ) ಕೆಳಗಿಳಿದಿದ್ದ 37 ವರ್ಷದ ಹರ್ಮನ್‌ಪ್ರೀತ್, ಇನಿಂಗ್ಸ್ ಮುಕ್ತಾಯದ ನಂತರ ಮಾತನಾಡುತ್ತಿದ್ದಾಗ ಕಣ್ಣೀರಾಕಿದರು.

ಕ್ಯಾಚ್ ಕೈಬಿಟ್ಟು ಹತಾಶೆಯಿಂದ ಚೆಂಡನ್ನು ಕೆಳಕ್ಕೆ ಎಸೆದ ಶೆಫಾಲಿ ವರ್ಮಾ; ಐಸಿಸಿ ವಾಗ್ದಂಡನೆ!
ಇದರ ಜೊತೆಗೆ, ಶೆಫಾಲಿ ವರ್ಮಾ ಅವರಿಗೆ ಒಂದು 'ಡಿಮೆರಿಟ್ ಪಾಯಿಂಟ್' ನೀಡಲಾಗಿದೆ. ಕಳೆದ 24 ತಿಂಗಳ ಅವಧಿಯಲ್ಲಿ ಇದು ಅವರು ಎಸಗಿದ ಮೊದಲ ಅಪರಾಧ ಇದಾಗಿದೆ.
ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಗೆಲುವು: ನಾಯಕಿಯಾದ ಬಳಿಕ ಮೊದಲ ಪಂದ್ಯ ಗೆದ್ದರೂ ಅಸಮಾಧಾನ ವ್ಯಕ್ತಪಡಿಸಿದ ಸ್ಮೃತಿ ಮಂಧಾನಾ!
ಪರಿಚಯವಿಲ್ಲದ ತಂಡವನ್ನು ಎದುರಿಸುವುದು ತನ್ನದೇ ಆದ ಸವಾಲುಗಳನ್ನು ಒಡ್ಡಿತು. ಆದರೂ ಭಾರತವು ಡೆತ್ ಓವರ್‌ಗಳಲ್ಲಿ ಸ್ಲೋವರ್ ಬಾಲ್ ಎಸೆತಗಳೊಂದಿಗೆ ಉತ್ತಮವಾಗಿ ಪ್ರದರ್ಶನ ನೀಡಿತು ಎಂದು ಹೇಳಿದರು.
'ಜಿಂಬಾಬ್ವೆ ವಿರುದ್ಧದ 'ದೋಷರಹಿತ' ಗೆಲುವಿಗೆ ವಿವಿಎಸ್ ಸರ್ ಕಾರಣ': ಧನ್ಯವಾದ ತಿಳಿಸಿದ ನಾಯಕ ಶ್ರೇಯಸ್ ಅಯ್ಯರ್
ಯುಕೆ ಪ್ರವಾಸದ ನಂತರ ಗಂಭೀರ್ ವಿರಾಮ ತೆಗೆದುಕೊಂಡಿದ್ದು, ಆಗಸ್ಟ್‌ನಲ್ಲಿ ಶ್ರೀಲಂಕಾದ ಟೆಸ್ಟ್ ಪ್ರವಾಸಕ್ಕೆ ಹಿಂತಿರುಗಲಿದ್ದಾರೆ.

3rd T20: 15ರ ವಯಸ್ಸಿನಲ್ಲೇ ವಿಶ್ವದಾಖಲೆ! ಜಿಂಬಾಬ್ವೆ ವಿರುದ್ಧ ಮತ್ತೊಮ್ಮೆ ಅಬ್ಬರಿಸಿದ Vaibhav Sooryavanshi
ಮೂರನೇ ಟಿ20 ಪಂದ್ಯದಲ್ಲಿ ಭಾರತದ ಯುವ ಕ್ರಿಕೆಟ್ ಸಂಚಲನ ವೈಭವ್ ಸೂರ್ಯವಂಶಿ ಮತ್ತೊಮ್ಮೆ ತನ್ನ ಬ್ಯಾಟಿಂಗ್ ಮೂಲಕ ಮಿಂಚಿದ್ದು, ಟೂರ್ನಿಯಲ್ಲಿ ಮತ್ತೊಂದು ಆಕರ್ಷಕ ಅರ್ಧಶತಕ ಸಿಡಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

'ಕಂಫರ್ಟ್ ಬೇಡ, ಆತ್ಮವಿಶ್ವಾಸ ಇರಲಿ': ಜಿಂಬಾಬ್ವೆ ವಿರುದ್ಧದ T20 ಸರಣಿ ಗೆಲುವಿನ ನಂತರ ವಿವಿಎಸ್ ಲಕ್ಷ್ಮಣ್ ಎಚ್ಚರಿಕೆ!
'ನಾವು ಆಟವನ್ನು ಆರಂಭಿಸಿದ ರೀತಿ, ಅದರಲ್ಲೂ ವಿಶೇಷವಾಗಿ ವೈಭವ್ ಸೂರ್ಯವಂಶಿ ಮತ್ತು ಅಭಿಷೇಕ್ ಶರ್ಮಾ ಅವರ ಆಟ, ಪಂದ್ಯದ ಗತಿಯನ್ನು ನಿರ್ಧರಿಸಿತು ಎಂದು ನಾನು ಭಾವಿಸುತ್ತೇನೆ' ಎಂದರು.

ಜಿಂಬಾಬ್ವೆ ವಿರುದ್ಧದ ಪಂದ್ಯ: ಎಂಎಸ್ ಧೋನಿ ಶೈಲಿಯಲ್ಲಿ ರನ್-ಔಟ್ ಮಾಡಲು ಪ್ರಯತ್ನಿಸಿ ಇಶಾನ್ ಕಿಶನ್ Fail; Video
ಇಬ್ಬರೂ ಬ್ಯಾಟರ್‌ಗಳು ಒಂದೇ ತುದಿಯಲ್ಲಿ ಸಿಕ್ಕಿಹಾಕಿಕೊಂಡಿದ್ದರಿಂದ, ಇದು ಸುಲಭವಾದ ರನ್-ಔಟ್ ಆಗಿ ಪರಿಣಮಿಸುವಂತಿತ್ತು. ಚೆಂಡನ್ನು ಪಡೆದ ನಂತರ ಕಿಶನ್ ಕೇವಲ ಔಟ್ ಮಾಡುವ ಔಪಚಾರಿಕತೆಯನ್ನು ಪೂರೈಸಬೇಕಿತ್ತು.
'ಹಸಿದವನಿಗೆ ಉಳಿದ ಅನ್ನವೂ ಮೃಷ್ಟಾನ್ನವೇ!' ಶ್ರೇಯಸ್ ಅಯ್ಯರ್ ಮೊದಲ ಗೆಲುವಿನ ಬಗ್ಗೆ ಮಾಜಿ ಕ್ರಿಕೆಟಿಗ!
ಈ ವರ್ಷದ ಆರಂಭದಲ್ಲಿ ಸೂರ್ಯಕುಮಾರ್ ಯಾದವ್ ಅವರಿಂದ ಟಿ20 ನಾಯಕತ್ವ ವಹಿಸಿಕೊಂಡ ಶ್ರೇಯಸ್ ಅಯ್ಯರ್, ಮೊದಲ ಆರು ಪಂದ್ಯಗಳಲ್ಲೂ ಸೋಲಿನ ಕಹಿ ಅನುಭವಿಸಿದ್ದರು.

