ಮನೀಲಾ

ಮನೀಲಾ: ಫಿಲಿಪೈನ್ ವಾಯುಪಡೆಯ ಎರಡು ತರಬೇತಿ ವಿಮಾನ ಪರಸ್ಪರ ಡಿಕ್ಕಿ; ನಾಲ್ವರು ಪೈಲಟ್ ಸಾವು!
ಈ ಎರಡು ವಿಮಾನಗಳು ಗಾಳಿಯಲ್ಲಿಯೇ ಪರಸ್ಪರ ಡಿಕ್ಕಿ ಹೊಡೆದಿದ್ದು, ನಂತರ ವಾಯುನೆಲೆಯ ಆವರಣದಲ್ಲಿಯೇ ಪತನಗೊಂಡಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ

ಕೋವಿಡ್ ಲಸಿಕೆ ಪಡೆಯದವರು ಜೈಲಿಗೆ ಹೋಗಿ.. ಇಲ್ಲ ಭಾರತಕ್ಕೆ ತೊಲಗಿ: ಫಿಲಿಪೈನ್ಸ್ ಅಧ್ಯಕ್ಷ ಖಡಕ್ ವಾರ್ನಿಂಗ್
ಕೋವಿಡ್ ಲಸಿಕೆ ವಿರೋಧಿಗಳಿಗೆ ಫಿಲಿಪೈನ್ಸ್ ಅಧ್ಯಕ್ಷ ರೋಡ್ರಿಗೊ ಡ್ಯುಟೆರ್ಟೆ ಖಡಕ್ ವಾರ್ನಿಂಗ್ ನೀಡಿದ್ದು, ಲಸಿಕೆ ಪಡೆಯದವರನ್ನು ಜೈಲಿಗೆ ಹಾಕಲಾಗುತ್ತದೆ. ಇಲ್ಲವೇ ನೀವೇ ದೇಶಬಿಟ್ಟು ಭಾರತ ಅಥವಾ ಅಮೆರಿಕಕ್ಕೆ ತೊಲಗಿ ಎಂದು ಹೇಳಿದ್ದಾರೆ.

