ಸಿನಿಮಾ ಸುದ್ದಿಮಾಲ್ಡೀವ್ಸ್ ಪ್ರವಾಸ ರದ್ದುಗೊಳಿಸಿ ಲಕ್ಷದ್ವೀಪಕ್ಕೆ ನಾಗಾರ್ಜುನ ಪ್ರಯಾಣ: ನಾನು ಯಾರಿಗೂ ಹೆದರಲ್ಲ ಎಂದ ನಟ!
ದಕ್ಷಿಣ ನಟ ನಾಗಾರ್ಜುನ ಜನವರಿ 17 ರಂದು ಮಾಲ್ಡೀವ್ಸ್ಗೆ ಹೋಗಬೇಕಿತ್ತು. ಈಗ ಅವರು ತಮ್ಮ ಯೋಜನೆಯನ್ನು ಬದಲಾಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಗೆ ಸಂಬಂಧಿಸಿದ ವಿವಾದದ ನಂತರ ಇದೀಗ ಲಕ್ಷದ್ವೀಪಕ್ಕೆ ಹೋಗಲಿದ್ದಾರೆ.