ಮುಂಗಡ ಬುಕಿಂಗ್

'ರಾಮಾಯಣ': 10 ಕೋಟಿ ರೂ ದಾಟಿದ ಮುಂಗಡ ಬುಕಿಂಗ್; ಹಿಂದಿ ಆವೃತ್ತಿಯ 1.81 ಲಕ್ಷ ಟಿಕೆಟ್ ಸೋಲ್ಡ್ ಔಟ್! ಕರ್ನಾಟಕದಿಂದ ಎಷ್ಟು ಕೋಟಿ ಬಂದಿದೆ ಗೊತ್ತಾ?
ಟ್ರ್ಯಾಕರ್ ಸಕ್ನಿಲ್ಕ್ ವರದಿ ಮಾಡಿದ ಅಂಕಿಅಂಶಗಳ ಪ್ರಕಾರ, ಅಕ್ಟೋಬರ್ 24 ರಂದು ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಬ್ಲಾಕ್ ಮಾಡಲಾದ ಸೀಟುಗಳನ್ನು ಒಳಗೊಂಡಂತೆ ರೂ. 10.15 ಕೋಟಿಗಳ ಒಟ್ಟು ಮುಂಗಡ ಬುಕಿಂಗ್ ಆಗಿದೆ.
Ramayana: ಬಿಡುಗಡೆಗೂ ಮುನ್ನ ಮುಂಗಡ ಬುಕಿಂಗ್‌ನಲ್ಲಿ ₹5 ಕೋಟಿ ಗಳಿಕೆ; ಕನ್ನಡ ಆವೃತ್ತಿ ₹27.11 ಲಕ್ಷ ಗಳಿಕೆ; ಮುಂಬೈನಲ್ಲಿ ಟಿಕೆಟ್ ದರ ₹2,770ಕ್ಕೆ ಏರಿಕೆ!
'ರಾಮಾಯಣ'ವನ್ನು ಎರಡು ಭಾಗಗಳಲ್ಲಿ ತೆರೆಗೆ ತರಲು ಯೋಜಿಸಲಾಗಿದೆ. ಮೊದಲ ಭಾಗವು ಈ ವರ್ಷದ ನವೆಂಬರ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಎರಡನೇ ಭಾಗವು ಮುಂದಿನ ವರ್ಷ ಬಿಡುಗಡೆಯಾಗಲಿದೆ.

ಕಾಂತಾರ: ಚಾಪ್ಟರ್ 1 ಬಿಡುಗಡೆಗೂ ಮುನ್ನವೇ ಮತ್ತೊಂದು ದಾಖಲೆ: ಮುಂಗಡ ಬುಕಿಂಗ್‌ಗೆ ವ್ಯಾಪಕ ಪ್ರತಿಕ್ರಿಯೆ
ಕರ್ನಾಟಕದಾದ್ಯಂತ 300ಕ್ಕೂ ಹೆಚ್ಚು ಪ್ರದರ್ಶನಗಳಿಗೆ ಬುಕಿಂಗ್‌ಗಳು ಸದ್ಯ ಲಭ್ಯವಿದ್ದು, ಮಲ್ಟಿಪ್ಲೆಕ್ಸ್‌ಗಳು ಮತ್ತು ಸಿಂಗಲ್-ಸ್ಕ್ರೀನ್ ಥಿಯೇಟರ್‌ಗಳಲ್ಲಿ ಸುಮಾರು ಶೇ 70 ರಷ್ಟು ಸೀಟುಗಳು ಈಗಾಗಲೇ ಭರ್ತಿಯಾಗಿವೆ.

