ಮುಖೇಶ್ ಅಂಬಾನಿ

ಒಂದೆ ದಿನದಲ್ಲಿ ಅಂಬಾನಿ ಸಂಪತ್ತಿಗೆ 6 ಶತಕೋಟಿ ಡಾಲರ್ ಸೇರ್ಪಡೆ!
ಈ ಪಟ್ಟಿಯಲ್ಲಿ ಎರಡನೇ ಅತಿ ಹೆಚ್ಚು ಸಂಪತ್ತು ಗಳಿಸಿದ ವ್ಯಕ್ತಿಯಾಗಿ ಸ್ಪ್ಯಾನಿಷ್ ಚಿಲ್ಲರೆ ವ್ಯಾಪಾರ ಉದ್ಯಮಿ ಅಮಾನ್ಸಿಯೊ ಒರ್ಟೆಗಾ ಇದ್ದಾರೆ.

ಜಿಯೋ vs ಸ್ಟಾರ್ಲಿಂಕ್: ಸ್ಟಾರ್ ವಾರ್ ಹಿಂದಿನ ಆರ್ಥಿಕತೆ! (ಹಣಕ್ಲಾಸು)
ಜಿಯೋಗೆ ಜನಸಂಖ್ಯೆಯ ಸಾಂದ್ರತೆ ಮತ್ತು ದೊಡ್ಡ ಗ್ರಾಹಕ ಮಾರುಕಟ್ಟೆ ಅನುಕೂಲವಾದರೆ, ಸ್ಟಾರ್ಲಿಂಕ್ಗೆ ಭೌಗೋಳಿಕವಾಗಿ ದೂರದ, ದುರ್ಗಮ ಮತ್ತು ಸಾಂಪ್ರದಾಯಿಕ ಜಾಲ ತಲುಪದ ಪ್ರದೇಶಗಳೇ ಪ್ರಮುಖ ಅವಕಾಶ.

ಬೆಂಗಾವಲು ಪಡೆಯ ಮುಂದೆ ಉರುಳಿದ ಮರ, ಕೂದಲೆಳೆಯ ಅಂತರದಲ್ಲಿ ಮುಖೇಶ್ ಅಂಬಾನಿ ಪಾರು
ಮುಂಬೈನಲ್ಲಿ ಮಳೆ ಸಂಬಂಧಿತ ಅಡಚಣೆಗಳು ಕಂಡುಬರುತ್ತಿವೆ, ದೊಡ್ಡ ಕೊಂಬೆಗಳು ಮತ್ತು ಮರಗಳು ರಸ್ತೆಗಳ ಮೇಲೆ ಮತ್ತು ವಾಹನಗಳ ಮೇಲೆ ಬಿದ್ದ ಹಲವಾರು ಘಟನೆಗಳು ನಗರದ ಕೆಲವು ಭಾಗಗಳಲ್ಲಿ ವರದಿಯಾಗಿವೆ.

ಜಿಎಸ್ಟಿ ಕಡಿತ ಲಾಭ ಗ್ರಾಹಕರಿಗೆ ವರ್ಗಾಯಿಸುವುದಾಗಿ ಮುಖೇಶ್ ಅಂಬಾನಿ ಭರವಸೆ
'ಭಾರತದ ಜನರಿಗೆ ದೀಪಾವಳಿ ಉಡುಗೊರೆ' ನೀಡುವ ಭರವಸೆಯನ್ನು ಈಡೇರಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಿದ ಅಂಬಾನಿ.
ಮುಖೇಶ್ ಅಂಬಾನಿಗೂ ಮರಾಠಿ ಬರಲ್ಲ, ಅವರ ಮೇಲೂ ಹಲ್ಲೆಗೆ ಯತ್ನಿಸಿ: ಎಂಎನ್ಎಸ್ಗೆ ಬಿಜೆಪಿ ಸವಾಲು; Video
ಎಸ್ಬಿಐ ಅಧ್ಯಕ್ಷರು ಮರಾಠಿ ಮಾತನಾಡುವುದಿಲ್ಲ, ಅವರನ್ನು ಹೊಡೆಯಲು ಯತ್ನಿಸಿ" ಎಂದು ಸವಾಲು ಹಾಕಿದರು.

ಮಹಾ ಕುಂಭಮೇಳ: ಅಂಬಾನಿಯ ನಾಲ್ಕು ತಲೆಮಾರು ಸಂಗಮದಲ್ಲಿ ಪವಿತ್ರ ಸ್ನಾನ
ಕುಂಭಮೇಳ ಭೇಟಿ ವೇಳೆ ಅಂಬಾನಿ ಅವರ ಕುಟುಂಬ ಪರಮತೀರ್ಥ ತ್ರಿವೇಣಿ ಪುಷ್ಪ ಆಶ್ರಮದಲ್ಲಿ ನಡೆದ ಯಜ್ಞದಲ್ಲಿ ಭಾಗವಹಿಸಿತ್ತು.

ಟ್ರಂಪ್ ಪದಗ್ರಹಣ ಸಮಾರಂಭದಲ್ಲಿ ಮುಖೇಶ್ ಅಂಬಾನಿ, ನೀತಾ ಅಂಬಾನಿ ಭಾಗಿ!
ಕ್ಯಾಬಿನೆಟ್ ಸ್ವಾಗತ ಮತ್ತು ಉಪಾಧ್ಯಕ್ಷರು ಇರಲಿರುವ ಭೋಜನ ಕೂಟದಲ್ಲಿಯೂ ಅಂಬಾನಿ ದಂಪತಿಗಳು ಭಾಗವಹಿಸಲಿದ್ದಾರೆ.

2024ರ ಫೋರ್ಬ್ಸ್ ಭಾರತದ ಶ್ರೀಮಂತರ ಪಟ್ಟಿಯಲ್ಲಿ ಅಂಬಾನಿಗೆ ಅಗ್ರಸ್ಥಾನ, ವಿಶ್ವದಲ್ಲಿ 9ನೇ ಸ್ಥಾನ
2024ರ ಫೋರ್ಬ್ಸ್ ಅತಿ ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಕೇಶ್ ಅಂಬಾನಿ ಅತ್ಯಂತ ಶ್ರೀಮಂತ ಭಾರತೀಯರಾಗಿ ಮುಂದುವರೆದಿದ್ದಾರೆ.

ಮೊದಲ ಬಾರಿಗೆ ಅಂಬಾನಿ-ಅದಾನಿ ಒಪ್ಪಂದ: ಈ ಇಬ್ಬರು ಕೋಟ್ಯಾಧಿಪತಿಗಳ ಹೂಡಿಕೆ ಅಂತಹ ಅಚ್ಚರಿ ಅಲ್ಲ ಯಾಕೆ?
ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ (ಆರ್ಐಎಲ್) ತನ್ನ ಪ್ರತಿಸ್ಪರ್ಧಿ ಉದ್ಯಮಿ ಗೌತಮ್ ಅದಾನಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಮಧ್ಯಪ್ರದೇಶದ ಅದಾನಿ ಪವರ್ನ ವಿದ್ಯುತ್ ಯೋಜನೆಯಲ್ಲಿ ರಿಲಯನ್ಸ್ ಶೇಕಡ 26ರಷ್ಟು ಪಾಲನ್ನು ಖರೀದಿಸಿದೆ.

