ಮೆದುಳು

ಒಂದೇ ಮೆದುಳು… ಎರಡು ಮೂಲಗಳು? (ವಿಜ್ಞಾನ ವಿಶೇಷ)
ಅಂಕಣಗಳು

ಒಂದೇ ಮೆದುಳು… ಎರಡು ಮೂಲಗಳು? (ವಿಜ್ಞಾನ ವಿಶೇಷ)

ನಮ್ಮ ಮೆದುಳಿನ ಹುಟ್ಟಿನ ಹಿಂದೆ ಅಡಗಿರುವ 550 ದಶಲಕ್ಷ ವರ್ಷಗಳ ವಿಕಾಸದ ಕಥೆ

ಹವಾಮಾನ ಬದಲಾವಣೆ: ಮನುಷ್ಯನ ಮೆದುಳಿನ ಕಾರ್ಯನಿರ್ವಹಣೆಯಲ್ಲಿ ವ್ಯತ್ಯಯ; ಮಾನಸಿಕ ಆರೋಗ್ಯದ ಮೇಲೂ ಪರಿಣಾಮ!
ಜೀವನಶೈಲಿ

ಹವಾಮಾನ ಬದಲಾವಣೆ: ಮನುಷ್ಯನ ಮೆದುಳಿನ ಕಾರ್ಯನಿರ್ವಹಣೆಯಲ್ಲಿ ವ್ಯತ್ಯಯ; ಮಾನಸಿಕ ಆರೋಗ್ಯದ ಮೇಲೂ ಪರಿಣಾಮ!

ಪರಿಸರದಲ್ಲಿನ ಬದಲಾವಣೆಗಳು ಜನರು ಬೆಳೆಯುವ, ಬದುಕುವ ಮತ್ತು ವಯಸ್ಸಾಗುವ ಪರಿಸ್ಥಿತಿಗಳನ್ನು ಬದಲಾಯಿಸುತ್ತವೆ. ಇದರೊಂದಿಗೆ ಮೆದುಳು ಹಾಗೂ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತವೆ ಎಂದು ನೇಚರ್ ಮೆಂಟಲ್ ಹೆಲ್ತ್ ಅರ್ಥ್-ಬ್ರೈನ್-ಹೆಲ್ತ್ (EBH) ಆಯೋಗದ ವರದಿ ತಿಳಿಸಿದೆ.

ಮೆದುಳು ಕಾಲವನ್ನು ಹೇಗೆ ನಿರ್ಮಿಸುತ್ತದೆ: ಒಂದೇ ಗಡಿಯಾರವಿಲ್ಲದ ವ್ಯವಸ್ಥೆ (ವಿಜ್ಞಾನ ವಿಶೇಷ)
ಅಂಕಣಗಳು

ಮೆದುಳು ಕಾಲವನ್ನು ಹೇಗೆ ನಿರ್ಮಿಸುತ್ತದೆ: ಒಂದೇ ಗಡಿಯಾರವಿಲ್ಲದ ವ್ಯವಸ್ಥೆ (ವಿಜ್ಞಾನ ವಿಶೇಷ)

ಕಾಲಾನುಭವವನ್ನು ಮೆದುಳು ಹೇಗೆ ನಿರ್ಮಿಸುತ್ತದೆ ಎಂಬ ನರಶಾಸ್ತ್ರೀಯ ಅಧ್ಯಯನ

ಮಾನಸಿಕ ಕಾಲಯಾನ: ಸ್ಮರಣೆ ಮತ್ತು ವಾಸ್ತವದ ಗಡಿಯನ್ನು ಮಸುಕಾಗಿಸುವ ಮೆದುಳಿನ ಅಸಾಧಾರಣ ಸಾಮರ್ಥ್ಯ (ವಿಜ್ಞಾನ ವಿಶೇಷ)
ಅಂಕಣಗಳು

ಮಾನಸಿಕ ಕಾಲಯಾನ: ಸ್ಮರಣೆ ಮತ್ತು ವಾಸ್ತವದ ಗಡಿಯನ್ನು ಮಸುಕಾಗಿಸುವ ಮೆದುಳಿನ ಅಸಾಧಾರಣ ಸಾಮರ್ಥ್ಯ (ವಿಜ್ಞಾನ ವಿಶೇಷ)

ವಿಜ್ಞಾನದಲ್ಲಿ ಈ ಅಪರೂಪದ ಸಾಮರ್ಥ್ಯವನ್ನು Hyperthymesia ಅಥವಾ Highly Superior Autobiographical Memory (HSAM) ಎಂದು ಕರೆಯಲಾಗುತ್ತದೆ.

ಮೆದುಳಿನ ಆರೋಗ್ಯ (ಕುಶಲವೇ ಕ್ಷೇಮವೇ)
ಅಂಕಣಗಳು

ಮೆದುಳಿನ ಆರೋಗ್ಯ (ಕುಶಲವೇ ಕ್ಷೇಮವೇ)

ದಿನನಿತ್ಯ ಉತ್ತಮ ಗುಣಮಟ್ಟದ ನಿದ್ರೆ ಮೆದುಳಿನ ಆರೋಗ್ಯದ ಮತ್ತೊಂದು ನಿರ್ಣಾಯಕ ಅಂಶವಾಗಿದೆ. ಮೆದುಳು ತನ್ನನ್ನು ತಾನೇ ಸರಿಪಡಿಸಿಕೊಳ್ಳಲು ಮತ್ತು ನೆನಪುಗಳನ್ನು ಸಂಗ್ರಹಿಸಲು ನಿದ್ರೆಯ ಸಮಯವನ್ನು ಬಳಸುತ್ತದೆ.

ಯಾವಾಗಲೂ ಹಸಿವಾಗುವುದೇ? ನಿಮ್ಮ ಮೆದುಳು ಕಾರಣವಿರಬಹುದು!
ಆರೋಗ್ಯ

ಯಾವಾಗಲೂ ಹಸಿವಾಗುವುದೇ? ನಿಮ್ಮ ಮೆದುಳು ಕಾರಣವಿರಬಹುದು!

ನಿಮಗೆ ಪದೇ ಪದೇ ತಿನ್ನಬೇಕೆಂದು ಅನಿಸುತ್ತಿರುತ್ತದೆಯೇ? ಯಾವಾಗಲೂ ಹಸಿವು, ಹಸಿವು ಎಂದುಕೊಂಡಿರುತ್ತೀರಾ?

ಬಲಿಷ್ಠ ವ್ಯಕ್ತಿಗಳಲ್ಲಿ ಮೆದುಳು ಚುರುಕಾಗಿರುತ್ತದೆ: ಅಧ್ಯಯನ ವರದಿ
ಜೀವನಶೈಲಿ

ಬಲಿಷ್ಠ ವ್ಯಕ್ತಿಗಳಲ್ಲಿ ಮೆದುಳು ಚುರುಕಾಗಿರುತ್ತದೆ: ಅಧ್ಯಯನ ವರದಿ

ಸದೃಢ ದೇಹದಿಂದ ಮೆದುಳೂ ಚುರುಕಾಗಿರುತ್ತದೆ ಎಂದು ಆಸ್ಟ್ರೇಲಿಯಾದ ವೆಸ್ಟ್ರನ್ ಸಿಡ್ನಿ ವಿಶ್ವವಿದ್ಯಾನಿಲಯದ ಅಧ್ಯಯನ ವರದಿ ಹೇಳಿದೆ.

ಪುರುಷರಿಗಿಂತ ಮಹಿಳೆಯರ ಮೆದುಳಿನ ಮೇಲೆ ಸೆಕ್ಸ್ ನ ಪ್ರಭಾವ ಹೆಚ್ಚು
ಆರೋಗ್ಯ

ಪುರುಷರಿಗಿಂತ ಮಹಿಳೆಯರ ಮೆದುಳಿನ ಮೇಲೆ ಸೆಕ್ಸ್ ನ ಪ್ರಭಾವ ಹೆಚ್ಚು

ಕಾಮ ಪ್ರಚೋದನೆಗೊಳಗಾದಾಗ ಮಹಿಳೆಯರ ಮಿದುಳು ಪುರುಷರ ಮೆದುಳಿಗಿಂತ ಹೆಚ್ಚು ಉದ್ರೇಕಗೊಂಡು, ಹೆಚ್ಚು ಪ್ರತಿಕ್ರಿಯಿಸುತ್ತದೆ ಎಂದು ಹೊಸ ಅಧ್ಯಯನ ವರದಿಯ ಮೂಲಕ ತಿಳಿದುಬಂದಿದೆ.

ಚೀನಾ ತೀವ್ರವಾದಿಗಳ ಮೆದುಳಿನ ಕೆಲ ಭಾಗಗಳು ಕಾಣೆಯಾಗಿವೆ: ದಲೈ ಲಾಮ
ವಿದೇಶ

ಚೀನಾ ತೀವ್ರವಾದಿಗಳ ಮೆದುಳಿನ ಕೆಲ ಭಾಗಗಳು ಕಾಣೆಯಾಗಿವೆ: ದಲೈ ಲಾಮ

ಚೀನಾ ತೀವ್ರವಾದಿಗಳ ಬಗ್ಗೆ ಬೌದ್ಧ ಧರ್ಮಗುರು ದಲೈ ಲಾಮ ಅಸಮಾಧಾನ ವ್ಯಕ್ತಪಡಿಸಿದ್ದು, ತೀವ್ರವಾದಿಗಳ ಮೆದುಳಿನ ಕೆಲ ಭಾಗಗಳು ಕಾಣೆಯಾಗಿವೆ ಎಂದು ದಲೈ ಲಾಮ ಹೇಳಿದ್ದಾರೆ.