ಯಶ್

'ರಾಮಾಯಣ' ಸಂಗೀತಕ್ಕಾಗಿ 3 ವರ್ಷ ಮೀಸಲು; 10-12 ಸಿನಿಮಾಗಳ ಆಫರ್ ತಿರಸ್ಕರಿಸಿದ್ದೆ: ಎ.ಆರ್. ರೆಹಮಾನ್
ಗೋವಾದ ಪಣಜಿಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) ನಿರ್ದೇಶಕ ಭರತ್ ಬಾಲಾ ಅವರ 'ಬನಾರಸ್' ಚಿತ್ರದ ಪ್ರದರ್ಶನದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ರೆಹಮಾನ್ ಮಾತನಾಡಿದರು.

'ಜಟಾಯು' ಎಫೆಕ್ಟ್: ಕೇರಳಂನಲ್ಲಿ ಕಳೆದ ನಾಲ್ಕೇ ದಿನದಲ್ಲಿ ₹20 ಕೋಟಿ ಸೇರಿ ಒಟ್ಟಾರೆ ದಾಖಲೆಯ ₹50 ಕೋಟಿಗೂ ಹೆಚ್ಚು ಕಲೆಕ್ಷನ್!
'ರಾಮಾಯಣ' ಚಿತ್ರವು ಕೇರಳಂನಲ್ಲಿ ಐತಿಹಾಸಿಕ ಪ್ರದರ್ಶನ ಕಾಣುವ ಮೂಲಕ ಬಾಕ್ಸ್ ಆಫೀಸ್ ದಾಖಲೆಗಳನ್ನು ಸೃಷ್ಟಿಸುತ್ತಿದೆ. ರಾಮಾಯಣ ಚಿತ್ರವೂ ತನ್ನ ಎರಡನೇ ಸೋಮವಾರದಂದು 3.75 ರಿಂದ 4 ಕೋಟಿ ರೂ.ಗಳನ್ನು ಗಳಿಸಿದೆ.

ಬಾಕ್ಸ್ ಆಫೀಸ್ ನಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ 'ರಾಮಾಯಣ': ಜಾಗತಿಕವಾಗಿ ₹1,400 ಕೋಟಿ ಕಲೆಕ್ಷನ್!
ಬಾಕ್ಸ್ ಆಫೀಸ್ ಮಾಹಿತಿ ನೀಡುವ 'ಸ್ಯಾಕ್ನಿಲ್ಕ್' (Sacnilk) ವೆಬ್ಸೈಟ್ ಪ್ರಕಾರ ಈ ಸಿನಿಮಾ, ನವೆಂಬರ್ 17ರ ಹೊತ್ತಿಗೆ ಜಾಗತಿಕವಾಗಿ 1,400 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಕಂಡಿದೆ.

ಬಾಕ್ಸ್ ಆಫೀಸ್ನಲ್ಲಿ Ramayana ಹೊಸ ದಾಖಲೆ; 11 ದಿನಕ್ಕೆ ವಿಶ್ವಾದ್ಯಂತ ₹1,384 ಕೋಟಿ ಕಲೆಕ್ಷನ್! ಧುರಂದರ್ 2 ದಾಖಲೆ ಪತನ
ಭಾರತದಲ್ಲಿಯೂ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. Sacnilk ವರದಿಯ ಪ್ರಕಾರ, 11ನೇ ದಿನ ಭಾರತದಲ್ಲಿ 75 ಕೋಟಿ ರೂ. ನಿವ್ವಳ ಗಳಿಕೆ ಮಾಡಿದೆ. ಈ ಮೂಲಕ ದೇಶೀಯ ಮಾರುಕಟ್ಟೆಯಲ್ಲಿ ಚಿತ್ರದ ಒಟ್ಟು ನಿವ್ವಳ ಗಳಿಕೆ 760.60..

'ಯಶ್ ಅಲ್ಲ.. ರಣಬೀರ್ ಅಂತೂ ಅಲ್ವೇ ಅಲ್ಲ': Ramayana ಚಿತ್ರದ ಈ ಪಾತ್ರಕ್ಕೆ ಥಾಯ್ಲೆಂಡ್ ಮಂದಿ ಫಿದಾ!
ಚಿತ್ರದಲ್ಲಿ ನಟ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್ ರಾವಣನಾಗಿ ಕಾಣಿಸಿಕೊಂಡಿದ್ದಾರೆ. ಆದರೆ, ಈ ಸಿನಿಮಾದಲ್ಲಿ ದೇವೇಂದ್ರನ ಪಾತ್ರ ನಿರ್ವಹಿಸಿರುವ ನಟ ಕುನಾಲ್ ಕಪೂರ್..

Ramayana ಮೊದಲ ಭಾಗದ ಬಜೆಟ್ ₹800 ಕೋಟಿಗಿಂತ ಕಡಿಮೆ: ₹4,000 ಕೋಟಿ ಗುಟ್ಟು ಬಿಚ್ಚಿಟ್ಟ ರಾಮ್ ಗೋಪಾಲ್ ವರ್ಮಾ!
ರಾಮಾಯಣ ಚಿತ್ರವು ನವೆಂಬರ್ 5ರಂದು ಬಿಡುಗಡೆಯಾಗಿದ್ದು ವಿಮರ್ಶಕರಿಂದ ಮಾತ್ರವಲ್ಲದೆ ಪ್ರೇಕ್ಷಕರಿಂದಲೂ ಅಪಾರ ಮನ್ನಣೆ ಪಡೆಯುತ್ತಿದೆ. ನಿತೇಶ್ ತಿವಾರಿ ನಿರ್ದೇಶಿಸಿದ ಮತ್ತು ನಮಿತ್ ಮಲ್ಹೋತ್ರಾ ನಿರ್ಮಿಸಿದ ರಾಮಾಯಣ ಬಾಕ್ಸ್ ಆಫೀಸ್ ನಲ್ಲಿ 1250 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಮುನ್ನುಗುತ್ತಿದೆ.

₹1000 ಕೋಟಿ ಬಾಚಿಕೊಂಡ್ರೆ ಏನು? ₹4000 ಕೋಟಿ ಬಜೆಟ್ ಮಣ್ಣುಪಾಲು: ಮತ್ತೆ ಯಶ್ ನಟನೆಯ ರಾಮಾಯಣ ಟೀಕಿಸಿದ ಮುಖೇಶ್ ಖನ್ನಾ!
ಸಿನಿಮಾ ಮತ್ತು ಬಾಲಿವುಡ್ ಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತನಾಡಲು ಹಿಂಜರಿಯದ ಸೆಲೆಬ್ರಿಟಿಗಳಲ್ಲಿ ಮುಖೇಶ್ ಖನ್ನಾ ಒಬ್ಬರು. ಕೆಲವು ದಿನಗಳ ಹಿಂದೆ, ಮುಖೇಶ್ ತಮ್ಮ ವ್ಲಾಗ್ ಮೂಲಕ ರಾಮಾಯಣ ಚಿತ್ರವನ್ನು ಪ್ರಶ್ನಿಸಿದರು.

ರಾಮಾಯಣ: ರಾವಣನಾಗಿ ಯಶ್ ಆರ್ಭಟಕ್ಕೆ ಹಲವು ದಾಖಲೆಗಳು ಉಡೀಸ್! ಇಲ್ಲಿಯವರೆಗಿನ ಬಾಕ್ಸ್ ಆಫೀಸ್ 'ರೆಕಾರ್ಡ್'ಗಳು
ರಣಬೀರ್ ಕಪೂರ್, ಸಾಯಿ ಪಲ್ಲವಿ ನಟಿಸಿರುವ ಈ ಸಿನಿಮಾ ಬಿಡುಗಡೆಯಾದ ಎಂಟನೇ ದಿನದಂದು ಜಾಗತಿಕವಾಗಿ 1,000 ಕೋಟಿ ರೂ. ಗಳಿಕೆಯನ್ನು ದಾಟಿದೆ.

ರಾಮಾಯಣದಲ್ಲಿ ಯಶ್ ಅತ್ಯದ್ಭುತವಾಗಿ ನಟಿಸಿದ್ದರು; ರಾವಣ ಪಾತ್ರಕ್ಕೆ ಡಬ್ಬಿಂಗ್ ಮಾಡುವುದು ಕಷ್ಟಕರವಾಗಿತ್ತು: ಶರದ್ ಕೇಳ್ಕರ್
ಚಿತ್ರದಲ್ಲಿ ಯಶ್ ಅವರ ಅಭಿನಯವನ್ನು ಶ್ಲಾಘಿಸಿದ ಕೇಳ್ಕರ್, ನಿಜ ಹೇಳಬೇಕೆಂದರೆ, ಇದು ಕೇವಲ ಚಿತ್ರದ ವಿಷಯವಲ್ಲ, ನಾನು ಯಶ್ ಅವರನ್ನು ಖಂಡಿತವಾಗಿಯೂ ಅಭಿನಂದಿಸಲೇಬೇಕು. ಅವರು ಈ ಚಿತ್ರದಲ್ಲಿ ನಟಿಸಿರುವ ರೀತಿ... ಬೇರೆ ಯಾರಿಂದಲೂ ಹೀಗೆ ಮಾಡಲು ಸಾಧ್ಯವಿಲ್ಲ .

