ರವಿ ಶಾಸ್ತ್ರಿ

'ಗೌತಮ್ ಗಂಭೀರ್ ಹೇಳಿದ್ದು ಸರಿ': 2027ರ ಏಕದಿನ ವಿಶ್ವಕಪ್‌ಗೂ ಮುನ್ನ ಭಾರತದ ಬಗ್ಗೆ ಪ್ರಮುಖ ಕಳವಳ ವ್ಯಕ್ತಪಡಿಸಿದ ರವಿ ಶಾಸ್ತ್ರಿ
ಕ್ರಿಕೆಟ್

'ಗೌತಮ್ ಗಂಭೀರ್ ಹೇಳಿದ್ದು ಸರಿ': 2027ರ ಏಕದಿನ ವಿಶ್ವಕಪ್‌ಗೂ ಮುನ್ನ ಭಾರತದ ಬಗ್ಗೆ ಪ್ರಮುಖ ಕಳವಳ ವ್ಯಕ್ತಪಡಿಸಿದ ರವಿ ಶಾಸ್ತ್ರಿ

ಬ್ಯಾಟಿಂಗ್ ಪ್ರದರ್ಶನ ಉತ್ತಮವಾಗಿರಬೇಕು ಮತ್ತು ತಂಡವು ಗೆಲ್ಲಲು ಯಾವಾಗಲೂ 300ಕ್ಕಿಂತ ಹೆಚ್ಚು ಗಳಿಸುವ ಅಗತ್ಯವಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.

'ಇನ್ನೇನು ಬೇಕು?': ಮೊಹಮ್ಮದ್ ಶಮಿಯನ್ನು ಕಡೆಗಣಿಸಿದ ಟೀಂ ಇಂಡಿಯಾ ಆಯ್ಕೆದಾರರ ವಿರುದ್ಧ ರವಿ ಶಾಸ್ತ್ರಿ ಕಿಡಿ
ಕ್ರಿಕೆಟ್

'ಇನ್ನೇನು ಬೇಕು?': ಮೊಹಮ್ಮದ್ ಶಮಿಯನ್ನು ಕಡೆಗಣಿಸಿದ ಟೀಂ ಇಂಡಿಯಾ ಆಯ್ಕೆದಾರರ ವಿರುದ್ಧ ರವಿ ಶಾಸ್ತ್ರಿ ಕಿಡಿ

ರೆಡ್-ಬಾಲ್ ಕ್ರಿಕೆಟ್‌ನ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸುವ ಮೂಲಕ ಶಮಿ ಈಗಾಗಲೇ ತಮ್ಮ ಫಿಟ್‌ನೆಸ್ ಅನ್ನು ಸಾಬೀತುಪಡಿಸಿದ್ದಾರೆ ಎಂದು ಅವರು ವಾದಿಸಿದರು.

'ನಾನು ಇದಕ್ಕಿಂತ ಹೆಚ್ಚೇನೂ ಹೇಳಿಲ್ಲ': ರಿಷಭ್ ಪಂತ್ ವೃತ್ತಿಜೀವನದ ಗ್ರಾಫ್ ಕುಸಿತದ ಬಗ್ಗೆ ಭಾರತದ ಮಾಜಿ ಆಟಗಾರ ರವಿ ಶಾಸ್ತ್ರಿ
ಕ್ರಿಕೆಟ್

'ನಾನು ಇದಕ್ಕಿಂತ ಹೆಚ್ಚೇನೂ ಹೇಳಿಲ್ಲ': ರಿಷಭ್ ಪಂತ್ ವೃತ್ತಿಜೀವನದ ಗ್ರಾಫ್ ಕುಸಿತದ ಬಗ್ಗೆ ಭಾರತದ ಮಾಜಿ ಆಟಗಾರ ರವಿ ಶಾಸ್ತ್ರಿ

ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಪಂತ್ ಅವರ ಸ್ಥಾನ ಕುಸಿಯಲು ಪ್ರಮುಖ ಕಾರಣವೆಂದರೆ, ಅವರ ಆಟದಲ್ಲಿನ ಅಸ್ಥಿರತೆ ಮತ್ತು ನಿರ್ಣಾಯಕ ಕ್ಷಣಗಳಲ್ಲಿ ಅವರು ತೆಗೆದುಕೊಳ್ಳುವ ಅಪಾಯಕಾರಿ ಶಾಟ್‌ಗಳು.

'ನಿಮಗೆ ಇಷ್ಟವಿರಲಿ ಅಥವಾ ಇಲ್ಲದಿರಲಿ': ಮನುಷ್ಯರೊಂದಿಗೆ ಯಾರೂ ಆ ರೀತಿ ನಡೆದುಕೊಳ್ಳಲ್ಲ; ಪಾಕ್ ವಿರುದ್ಧ ರವಿ ಶಾಸ್ತ್ರಿ ಕಿಡಿ
ಕ್ರಿಕೆಟ್

'ನಿಮಗೆ ಇಷ್ಟವಿರಲಿ ಅಥವಾ ಇಲ್ಲದಿರಲಿ': ಮನುಷ್ಯರೊಂದಿಗೆ ಯಾರೂ ಆ ರೀತಿ ನಡೆದುಕೊಳ್ಳಲ್ಲ; ಪಾಕ್ ವಿರುದ್ಧ ರವಿ ಶಾಸ್ತ್ರಿ ಕಿಡಿ

ಶಾಸ್ತ್ರಿ ಅವರು ಇಮ್ರಾನ್ ಶೀಘ್ರ ಗುಣಮುಖರಾಗಲಿ ಮತ್ತು ಉತ್ತಮ ಆರೋಗ್ಯವನ್ನು ಹೊಂದಿರಲಿ ಎಂದು ಹಾರೈಸಿದ್ದಲ್ಲದೆ, ಕ್ರೀಡೆಗೆ ಅವರು ನೀಡಿದ ಕೊಡುಗೆಯನ್ನು ಶ್ಲಾಘಿಸಿದರು.

'ಒಬ್ಬ ಭಾರತೀಯನಾಗಿ ಇದಕ್ಕಿಂತ ಹೆಚ್ಚಿನ ಹೆಮ್ಮೆ ಹಿಂದೆಂದೂ ಆಗಿಲ್ಲ': ಪ್ರಧಾನಿ ಮೋದಿಯನ್ನು ಕೊಂಡಾಡಿದ ರವಿ ಶಾಸ್ತ್ರಿ!
ದೇಶ

'ಒಬ್ಬ ಭಾರತೀಯನಾಗಿ ಇದಕ್ಕಿಂತ ಹೆಚ್ಚಿನ ಹೆಮ್ಮೆ ಹಿಂದೆಂದೂ ಆಗಿಲ್ಲ': ಪ್ರಧಾನಿ ಮೋದಿಯನ್ನು ಕೊಂಡಾಡಿದ ರವಿ ಶಾಸ್ತ್ರಿ!

ನವದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯ ಅಂತಿಮ ದಿನದಂದು, ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಮತ್ತು ಪಾಲುದಾರರು ಮುಕ್ತ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ.

'ಬ್ಯಾಟ್‌ನಿಂದ ಹೊಡೆದ ಕಪಾಳಮೋಕ್ಷದಂತಿತ್ತು': ರೋಹಿತ್ ಶರ್ಮಾ ಬ್ಯಾಟಿಂಗ್ ಮೋಡಿಗೆ ರವಿ ಶಾಸ್ತ್ರಿ!
ಕ್ರಿಕೆಟ್

'ಬ್ಯಾಟ್‌ನಿಂದ ಹೊಡೆದ ಕಪಾಳಮೋಕ್ಷದಂತಿತ್ತು': ರೋಹಿತ್ ಶರ್ಮಾ ಬ್ಯಾಟಿಂಗ್ ಮೋಡಿಗೆ ರವಿ ಶಾಸ್ತ್ರಿ!

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಭವಿಷ್ಯದ ಕುರಿತು ಹಲವು ಮಾಜಿ ಕ್ರಿಕೆಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

'ಆತ ಇದ್ದರೆ ಇಂಗ್ಲೆಂಡ್ ತಂಡದ ಬೆವರಿಳಿಸುತ್ತಿದ್ದ': ವೈಭವ್ ಸೂರ್ಯವಂಶಿಯನ್ನು ಕಡೆಗಣಿಸಿದ್ದಕ್ಕೆ ರವಿ ಶಾಸ್ತ್ರಿ ಕೆಂಡಾಮಂಡಲ
ಕ್ರಿಕೆಟ್

'ಆತ ಇದ್ದರೆ ಇಂಗ್ಲೆಂಡ್ ತಂಡದ ಬೆವರಿಳಿಸುತ್ತಿದ್ದ': ವೈಭವ್ ಸೂರ್ಯವಂಶಿಯನ್ನು ಕಡೆಗಣಿಸಿದ್ದಕ್ಕೆ ರವಿ ಶಾಸ್ತ್ರಿ ಕೆಂಡಾಮಂಡಲ

ಭಾರತವು 0-2 ಅಂತರದಲ್ಲಿ ಸೋತ ಐರ್ಲೆಂಡ್ ವಿರುದ್ಧದ ಎರಡೂ ಪಂದ್ಯಗಳಲ್ಲಿ ಹಾಗೂ ಡರ್ಹಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಆರಂಭಿಕ ಟಿ20ಐ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಆಡುವ ಹನ್ನೊಂದರ ಬಳಗದಿಂದ ಹೊರಗುಳಿದಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯದ ಟಾಸ್ ವೇಳೆ ರವಿ ಶಾಸ್ತ್ರಿ ಎಡವಟ್ಟು; ದಂಗಾದ ಶ್ರೇಯಸ್ ಅಯ್ಯರ್!
ಕ್ರಿಕೆಟ್

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯದ ಟಾಸ್ ವೇಳೆ ರವಿ ಶಾಸ್ತ್ರಿ ಎಡವಟ್ಟು; ದಂಗಾದ ಶ್ರೇಯಸ್ ಅಯ್ಯರ್!

ಐರ್ಲೆಂಡ್ ವಿರುದ್ಧ 2-0 ಅಂತರದಲ್ಲಿ ಸರಣಿ ಸೋತ ನಂತರ ಭಾರತ ತಂಡವು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಗೆ ಪ್ರವಾಸ ಕೈಗೊಂಡಿದೆ.

ವಿರಾಟ್ ಕೊಹ್ಲಿ 'ದುರಹಂಕಾರಿ, ಕೋಪಿಷ್ಠ' ಎಂಬುದು ನಿಜ, ಅದಕ್ಕೇ ಅವರೆಂದರೆ ನನಗಿಷ್ಟ; ಭಾರತದ ಮಾಜಿ ಕೋಚ್ ರವಿಶಾಸ್ತ್ರಿ
ಕ್ರಿಕೆಟ್

ವಿರಾಟ್ ಕೊಹ್ಲಿ 'ದುರಹಂಕಾರಿ, ಕೋಪಿಷ್ಠ' ಎಂಬುದು ನಿಜ, ಅದಕ್ಕೇ ಅವರೆಂದರೆ ನನಗಿಷ್ಟ; ಭಾರತದ ಮಾಜಿ ಕೋಚ್ ರವಿಶಾಸ್ತ್ರಿ

ಕೊಹ್ಲಿ ಮೈದಾನದ ಹೊರಗೆ ಸಂಪೂರ್ಣವಾಗಿ ವಿಭಿನ್ನ ವ್ಯಕ್ತಿ ಮತ್ತು ಪಂದ್ಯಗಳ ಸಮಯದಲ್ಲಿ ಅದನ್ನು ಬದಲಿಸುವ ಅದ್ಭುತ ಗುಣವನ್ನು ಹೊಂದಿದ್ದಾರೆ ಎಂದು 1983ರ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಶಾಸ್ತ್ರಿ ಹೇಳಿದ್ದಾರೆ.