ರಾಮಾಯಣ

ರಾಮಾಯಣದ 18ನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್: ಮೂರನೇ ಭಾನುವಾರವೂ ಭಾರತದಲ್ಲಿ ಭರ್ಜರಿ ಪ್ರದರ್ಶನ, 'ಧುರಂಧರ್ 2' ದಾಖಲೆ ಬ್ರೇಕ್!
ಭಾರತದಲ್ಲಿ 'ರಾಮಾಯಣ' ಸಿನಿಮಾದ ನಿವ್ವಳ ಗಳಿಕೆ 942.75 ಕೋಟಿ ರೂ. ಮತ್ತು ಒಟ್ಟಾರೇ 1,126.50 ಕೋಟಿ ರೂ. ಕಲೆಕ್ಷನ್ ಮಾಡಿದೆ. 18ನೇ ದಿನದ ಅಂತ್ಯಕ್ಕೆ, ಚಿತ್ರದ ಜಾಗತಿಕ ಒಟ್ಟು ಗಳಿಕೆ 1 ,693.50 ಕೋಟಿ ರೂ. ಆಗಿದೆ. ಇದು 'ಧುರಂಧರ್ 2' ಸಿನಿಮಾಕ್ಕಿಂತ 81 ಕೋಟಿ ರೂ. ಹೆಚ್ಚಾಗಿದೆ.

'ರಾಮಾಯಣ' ಸಂಗೀತಕ್ಕಾಗಿ 3 ವರ್ಷ ಮೀಸಲು; 10-12 ಸಿನಿಮಾಗಳ ಆಫರ್ ತಿರಸ್ಕರಿಸಿದ್ದೆ: ಎ.ಆರ್. ರೆಹಮಾನ್
ಗೋವಾದ ಪಣಜಿಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) ನಿರ್ದೇಶಕ ಭರತ್ ಬಾಲಾ ಅವರ 'ಬನಾರಸ್' ಚಿತ್ರದ ಪ್ರದರ್ಶನದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ರೆಹಮಾನ್ ಮಾತನಾಡಿದರು.
17 ದಿನಕ್ಕೆ ಬರೋಬ್ಬರಿ ₹1,600 ಕೋಟಿ ಗಳಿಕೆ: ಗಲ್ಲಾಪೆಟ್ಟಿಗೆಯಲ್ಲಿ ಓಟ ಮುಂದುವರಿಸಿದ ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ!
ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರವು ಬಿಡುಗಡೆಯಾದ 17ನೇ ದಿನದಂದು ಭಾರತದಾದ್ಯಂತ ₹27.40 ಕೋಟಿ (ನಿವ್ವಳ) ಗಳಿಕೆ ಕಂಡಿದೆ. ಇದು ಹಿಂದಿನ ದಿನದ ₹15.75 ಕೋಟಿ ಗಳಿಕೆಗೆ ಹೋಲಿಸಿದರೆ ಶೇ 74ರಷ್ಟು ಹೆಚ್ಚಳವಾಗಿದೆ.
ವಾಲ್ಮೀಕಿ ರಾಮಾಯಣದ ಮೂಲ ಕಥೆ ತಿರುಚಿದ ಆರೋಪ: ರಣಬೀರ್, ಯಶ್ ನಟನೆಯ ಸಿನಿಮಾ ಬ್ಯಾನ್ಗೆ VHP ಪಟ್ಟು
ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಅಭಿನಯದ ರಾಮಾಯಣ ಚಿತ್ರದಲ್ಲಿ ರಾವಣನನ್ನು ವೈಭವೀಕರಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಗಂಭೀರ ಆರೋಪ ಮಾಡಿದ್ದು, ಚಿತ್ರದ ಸೆನ್ಸಾರ್ ಪ್ರಮಾಣಪತ್ರವನ್ನು ರದ್ದುಗೊಳಿಸಿ ತಕ್ಷಣವೇ ಪ್ರದರ್ಶನವನ್ನು ನಿಲ್ಲಿಸುವಂತೆ ಆಗ್ರಹಿಸಿದೆ. ಆ ಕುರಿತ ವರದಿ ಇಲ್ಲಿದೆ:

ಸ್ಟಾರ್ಗಳಿಲ್ಲ, ಬಿಗ್ ಬಜೆಟ್ ಅಂತೂ ಇಲ್ವೇ ಇಲ್ಲ; ಪ್ರೇಕ್ಷಕರೇ ಸಾಥ್: ರಾಮಾಯಣಗೆ 'ಹನುಮಾನ್ ಅಂಶ್' ನಿರ್ದೇಶಕ ಟಾಂಗ್?
ನಿಮಾ ಎನ್ನುವುದು ಪ್ರೇಕ್ಷಕರಿಗಾಗಿ ಇರುವ ಮಾಧ್ಯಮ. ಒಂದು ಚಿತ್ರ ಚೆನ್ನಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಅಂತಿಮವಾಗಿ ಪ್ರೇಕ್ಷಕರೇ ನಿರ್ಧರಿಸುತ್ತಾರೆ.

ರಾಮಾಯಣ ಬಿಡುಗಡೆ ಬಳಿಕ ಜಟಾಯು ಅರ್ಥ್ ಸೆಂಟರ್ಗೆ ಪ್ರಧಾನಿ ಮೋದಿ ಭೇಟಿ!
ಕೇಂದ್ರ ಪ್ರವಾಸೋದ್ಯಮ ರಾಜ್ಯ ಸಚಿವ ಸುರೇಶ್ ಗೋಪಿ ನೀಡಿದ ಸುಳಿವುಗಳ ಪ್ರಕಾರ, ಮೊದಲು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಕೊಲ್ಲಂ ಜಿಲ್ಲೆಯಲ್ಲಿರುವ ಈ ಸ್ಥಳಕ್ಕೆ ಭೇಟಿ ನೀಡಲಿದ್ದು, ನಂತರ ಪ್ರಧಾನಿ ಮೋದಿ ಅವರು ಭೇಟಿ ನೀಡಲಿದ್ದಾರೆ.

ರಾಮ ದುರ್ಬಲ ವ್ಯಕ್ತಿ, ರಾವಣ ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ನಾಯಕ; ರಾಮಾಯಣ- ಅಜೆಂಡಾ ಸಿನಿಮಾ; ₹4,000 ಕೋಟಿ ಹಣ ಎಲ್ಲಿಂದ ಬಂತು?: ನಿತೀಶ್ ಭಾರದ್ವಾಜ್
'ಮಹಾಭಾರತ'ದಲ್ಲಿ ಶ್ರೀಕೃಷ್ಣನ ಪಾತ್ರ ನಿರ್ವಹಿಸಿ ಜನಪ್ರಿಯರಾದವರು) ಈ ಚಿತ್ರವು "ಒಂದು ನಿರ್ದಿಷ್ಟ ಅಜೆಂಡಾವನ್ನು ಹೊಂದಿರುವ ಸಿನಿಮಾ"ದಂತೆ ಕಾಣುತ್ತಿದೆ ಎಂದು ಹೇಳಿದರು. ಅಲ್ಲದೆ, ಈ ಚಿತ್ರಕ್ಕೆ ಹಣ ಎಲ್ಲಿಂದ ಬಂದಿದೆ ಎಂಬುದರ ಕುರಿತು ಸರ್ಕಾರವು ತನಿಖೆ ನಡೆಸಬೇಕು
ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ 'ಕಮ್ಯುನಿಸ್ಟ್ ಅಜೆಂಡಾ' ಉತ್ತೇಜಿಸುತ್ತಿದೆ; ಸನಾತನಿಗಳು ಈ ಚಿತ್ರ ಬಹಿಷ್ಕರಿಸಿ: ಹಿಂದೂ ಸಂಘಟನೆಗಳು
'ಹಿಂದೂಗಳ ಧಾರ್ಮಿಕ ಭಾವನೆಗಳ ಬಗ್ಗೆ ಸೆನ್ಸಾರ್ ಮಂಡಳಿ ಏಕೆ ಇಷ್ಟೊಂದು ಸಂವೇದನಾಶೀಲವಾಗಿಲ್ಲ? ಇದು ನಾವು ಕೇಳಲು ಬಯಸುವ ಪ್ರಶ್ನೆ' ಎಂದು ಅವರು ಹೇಳಿದರು.

'ಹಲವರು ಕೋಪಗೊಳ್ಳಬಹುದು': ಧರ್ಮ ಯಾವುದಾದರೂ, ಪ್ರತಿಯೊಬ್ಬ ಭಾರತೀಯನ ರಕ್ತದಲ್ಲಿಯೂ ರಾಮನಿದ್ದಾನೆ- ಜಾವೇದ್ ಅಖ್ತರ್; Video
ನಾನಿನ್ನೂ ರಾಮಾಯಣ ಚಿತ್ರವನ್ನು ನೋಡಿಲ್ಲ. 'ನನ್ನ ಮಗಳು ಚಿತ್ರವನ್ನು ನೋಡಿದ್ದಾಳೆ. ಅವಳು ಚಿತ್ರವನ್ನು ಹೊಗಳಿದ್ದಾಳೆ. ಅವಳು ಸಾಮಾನ್ಯವಾಗಿ ಯಾವ ಚಿತ್ರವನ್ನೂ ಹೊಗಳುವುದಿಲ್ಲ. ಆಕೆ ನನ್ನ ಕೆಲಸವನ್ನೇ ಹೊಗಳಿಲ್ಲ' ಎಂದು ಹೇಳಿದರು.

