ದೇಶಎಲ್ಲಿ ಹೋಯಿತು '1ಕ್ಕೆ ಬದಲು 10 ಪಾಕ್ ಸೈನಿಕರ ರುಂಡ'ಗಳ ಭರವಸೆ: ಕೇಂದ್ರಕ್ಕೆ ಹುತಾತ್ಮ ಯೋಧನ ತಾಯಿ ಪ್ರಶ್ನೆ
ಒಬ್ಬ ಯೋಧನ ರುಂಡಕ್ಕೆ ಪ್ರತಿಯಾಗಿ 10 ಪಾಕಿಸ್ತಾನ ಸೈನಿಕರ ರುಂಡವನ್ನು ಕಡಿದು ತರುತ್ತೇವೆಂಬ ಕೇಂದ್ರ ಸರ್ಕಾರದ ಭರವಸೆ ಎಲ್ಲಿ ಹೋಯಿತು ಎಂದು ಹುತಾತ್ಮ ಯೋಧ ಲ್ಯಾನ್ಸ್ ನಾಯ್ಕ್ ಹೇಮ್ರಾಜ್ ಅವರ ತಾಯಿ ಮಂಗಳವಾರ...