ವಾಣಿವಿಲಾಸ ಆಸ್ಪತ್ರೆ

ಜ್ವರಕ್ಕೆ ಆಸ್ಪತ್ರೆಗೆ ದಾಖಲಾದ 57 ದಿನದ ಕಂದಮ್ಮನ ಕಾಲ್ಬೆರಳುಗಳೇ ಕಟ್: ವಾಣಿ ವಿಲಾಸ ಆಸ್ಪತ್ರೆ ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶ..!
ಮಗುವನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ, ಮಗುವಿನ ಸ್ಥಿತಿ ಹದಗೆಡುತ್ತಿದ್ದರೂ ಬಲಗಾಲು ನೀಲಿ ಬಣ್ಣಕ್ಕೆ ತಿರುಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದಾಗಲೆಲ್ಲ ಶಸ್ತ್ರಚಿಕಿತ್ಸಕರಿಗಾಗಿ ಕಾಯುವಂತೆ ಸಿಬ್ಬಂದಿ ಹೇಳುತ್ತಿದ್ದರು.

ಹಸುಗೂಸು ಕಳವು: ವಾಣಿ ವಿಲಾಸ್ ಆಸ್ಪತ್ರೆಗೆ ಪೊಲೀಸ್ ನೋಟಿಸ್
ಹಸುಗೂಸು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ವಾಣಿ ವಿಲಾಸ ಆಸ್ಪತ್ರೆಗೆ ಪೊಲೀಸರು ನೋಟಿಸ್ ನೀಡಿದ್ದಾರೆ.

ವಾಣಿ ವಿಲಾಸ ಆಸ್ಪತ್ಪೆಯಲ್ಲಿ 100ಕ್ಕೂ ಹೆಚ್ಚು ಕೋವಿಡ್-19 ಸೋಂಕಿತ ಗರ್ಭಿಣಿಯರಿಗೆ ಯಶಸ್ವಿ ಹೆರಿಗೆ
ಕೋವಿಡ್ ಸೋಂಕು ದಾಳಿ ಆರಂಭಿಸಿದ ನಂತರ ಬೆಂಗಳೂರು ನಗರದ ಬಹುದೊಡ್ಡ ಹೆರಿಗೆ ಆಸ್ಪತ್ರೆಯಾದ ವಾಣಿ ವಿಲಾಸ್ನಲ್ಲಿ ಇಲ್ಲಿಯವರೆಗೆ 100ಕ್ಕೂ ಹೆಚ್ಚು ಸೋಂಕಿತ ಗರ್ಭಿಣಿಯರಿಗೆ ಯಶಸ್ವಿ ಹೆರಿಗೆ ಮಾಡಿಸಿದೆ.

ಬೆಂಗಳೂರು: ವಾಣಿ ವಿಲಾಸ ಆಸ್ಪತ್ರೆಯಲ್ಲಿ 5.9 ತೂಕದ ಮಗುವಿಗ ಜನ್ಮ ನೀಡಿದ ಮಹಾತಾಯಿ!
ನಗರದ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಮಂಗಳವಾರ ಬರೋಬ್ಬರಿ 5.9 ಕೆಜಿ ತೂಕದ ಮಗುವೊಂದು ಜನಿಸಿದೆ. ಆಸ್ಪತ್ರೆಯ ಇತಿಹಾಸದಲ್ಲಿಯೇ ಇಷ್ಟು ಭಾರಿ ತೂಕದ ಮಗು ಹುಟ್ಟಿರುವುದು ಇದೇ ಮೊದಲು ಎಂದು ವರದಿಗಳು ತಿಳಿಸಿವೆ.

ಆಸ್ಪತ್ರೆಯಲ್ಲಿ ಮಗು ಬದಲು?
ಒಂದು ಗಂಡು ಮಗು, ಒಂದು ಹೆಣ್ಣು ಮಗುವಾಗಿದೆ. ಅದರಲ್ಲಿ ಗಂಡು ಮಗು ತೀರಿಕೊಂಡಿದೆ...

