ವಾರಂಟಿ
ವಾರಂಟಿ ಮತ್ತು ಗ್ಯಾರಂಟಿ ಅಂದ್ರೆ ಒಂದೇ ಅಂದುಕೊಂಡಿದ್ದೀರಾ? ಇವೆರಡರ ನಡುವೆ ದೊಡ್ಡ ವ್ಯತ್ಯಾಸ ಇದೆ! ಏನು ಗೊತ್ತಾ?
ಮೊಬೈಲ್, ಫ್ರಿಜ್, ಟಿವಿ ಏನೇ ಕೊಂಡುಕೊಂಡರೂ ಅಂಗಡಿಯವರು ವಾರಂಟಿ ಇದೆ, ಗ್ಯಾರಂಟಿ ಇದೆ ಎನ್ನುತ್ತಾರೆ. ಅನೇಕರು ಇವೆರಡೂ ಒಂದೇ ಎಂದುಕೊಳ್ಳುತ್ತಾರೆ. ಆದರೆ ಕಾನೂನಿನ ಪ್ರಕಾರ ಇವೆರಡರ ನಡುವೆ ಬಹಳ ದೊಡ್ಡ ವ್ಯತ್ಯಾಸವಿದೆ. ಆ ಕುರಿತ ವರದಿ ಇಲ್ಲಿದೆ:

ಲಾಕ್ ಡೌನ್: ವಾರಂಟಿ, ಉಚಿತ ಸೇವೆ ಅವಧಿಯನ್ನು ವಿಸ್ತರಿಸಿದ ಮಾರುತಿ ಸುಜುಕಿ
ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ತನ್ನ ಗ್ರಾಹಕರ ವಾಹನಗಳ ವಾರಂಟಿ ಮತ್ತು ಸೇವಾ ಕಾಲನಿಗದಿಯನ್ನು ವಿಸ್ತರಿಸಿದೆ.

