ವೆಬ್ ಸೈಟ್ ಕ್ರ್ಯಾಶ್

ಪಾರದರ್ಶಕತೆಗೆ KPSC ದಿಟ್ಟ ಹೆಜ್ಜೆ: ಪರೀಕ್ಷೆ ಮುಗಿದ 24 ಗಂಟೆಯಲ್ಲೇ OMR ರಿಲೀಸ್, ಆದ್ರೆ ವೆಬ್ಸೈಟ್ ಡೌನ್..!
ಭಾನುವಾರ ಸಂಜೆ 4 ಗಂಟೆಗೆ ಪರೀಕ್ಷೆ ಮುಕ್ತಾಯಗೊಂಡಿದ್ದು, ಸೋಮವಾರ ಬೆಳಿಗ್ಗೆಯೇ ಸ್ಕ್ಯಾನ್ ಪ್ರತಿಗಳನ್ನು ಆಯೋಗದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.

ವಿಳಂಬವಾದ ಸಿಬಿಎಸ್ ಇ 10ನೇ ತರಗತಿ ಫಲಿತಾಂಶ ಪ್ರಕಟಣೆ
ವೆಬ್ ಸೈಟ್ ಕ್ರ್ಯಾಶ್ ಆಗಿರುವ ಹಿನ್ನೆಲೆಯಲ್ಲಿ ಗುರುವಾರ ಮಧ್ಯಾಹ್ನ 2 ಗಂಟೆಗೆ ಪ್ರಕಟವಾಗಬೇ ಕಿದ್ದ ಸಿಬಿಎಸ್ ಇ ಹತ್ತನೇ ತರಗತಿ ಫಲಿತಾಂಶ 4 ಗಂಟೆಗೆ ಪ್ರಕಟವಾಗಬಹುದು ಎಂಬ ಊಹಾಪೋಹಗಳು ಕೇಳಿಬರುತ್ತಿವೆ...

