ಶೇಖ್ ಹಸೀನಾ

ಬಾಂಗ್ಲಾದೇಶದಲ್ಲಿ ಹಿಂಸಾಚಾರ: ಮುಹಮ್ಮದ್ ಯೂನಸ್ ಮನೆಗೆ ಬೆಂಕಿ; ಗ್ರಾಮೀಣ್ ಬ್ಯಾಂಕ್ ಗಳ ಮೇಲೂ ದಾಳಿ, 4 ಮಂದಿ ಸಾವು!
ವಿದೇಶ

ಬಾಂಗ್ಲಾದೇಶದಲ್ಲಿ ಹಿಂಸಾಚಾರ: ಮುಹಮ್ಮದ್ ಯೂನಸ್ ಮನೆಗೆ ಬೆಂಕಿ; ಗ್ರಾಮೀಣ್ ಬ್ಯಾಂಕ್ ಗಳ ಮೇಲೂ ದಾಳಿ, 4 ಮಂದಿ ಸಾವು!

ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಪ್ರತಿಭಟನೆಗೂ ಮುನ್ನ ಪೊಲೀಸರು ನಡೆಸಿದ 24 ಗಂಟೆಗಳ ಕಾರ್ಯಾಚರಣೆಯಲ್ಲಿ 565 ಮಂದಿಯನ್ನು ಬಂಧಿಸಿದ್ದಾರೆ.

ಡಿಸೆಂಬರ್ ನಲ್ಲಿ ತಾಯ್ನಾಡಿಗೆ ಮರಳುವ ಯೋಜನೆಯಿದೆ: ಮರಣದಂಡನೆ ಭೀತಿ ನಡುವೆ ಶೇಖ್ ಹಸೀನಾ ಪ್ರತಿಜ್ಞೆ
ವಿದೇಶ

ಡಿಸೆಂಬರ್ ನಲ್ಲಿ ತಾಯ್ನಾಡಿಗೆ ಮರಳುವ ಯೋಜನೆಯಿದೆ: ಮರಣದಂಡನೆ ಭೀತಿ ನಡುವೆ ಶೇಖ್ ಹಸೀನಾ ಪ್ರತಿಜ್ಞೆ

2024ರಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದವರ ಮೇಲೆ ನಡೆದ ದಮನ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಶೇಖ್ ಹಸೀನಾ ಅವರನ್ನು ಮಾನವತೆಯ ವಿರುದ್ಧದ ಅಪರಾಧಗಳಿಗೆ ಹೊಣೆಗಾರರನ್ನಾಗಿ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಅವರಿಗೆ ಮರಣದಂಡನೆ ವಿಧಿಸಲಾಗಿದೆ.

ಬಾಂಗ್ಲಾಗೆ ಶೇಖ್ ಹಸೀನಾ ವಾಪಸ್? ತಾರಿಕ್ ರೆಹಮಾನ್ ಸರ್ಕಾರದ ಮುಂದೆ ಭಾರತ ಎರಡು ಕಠಿಣ ಷರತ್ತು!
ವಿದೇಶ

ಬಾಂಗ್ಲಾಗೆ ಶೇಖ್ ಹಸೀನಾ ವಾಪಸ್? ತಾರಿಕ್ ರೆಹಮಾನ್ ಸರ್ಕಾರದ ಮುಂದೆ ಭಾರತ ಎರಡು ಕಠಿಣ ಷರತ್ತು!

ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರನ್ನು ತಾಯ್ನಾಡಿಗೆ ಕಳುಹಿಸಲು ಭಾರತ ಒಲವು ತೋರಿದ್ದರೂ, ಅದಕ್ಕೂ ಮುನ್ನ ಢಾಕಾ ಸರ್ಕಾರದಿಂದ ಭದ್ರತೆ ಮತ್ತು ನ್ಯಾಯಯುತ ವಿಚಾರಣೆಯ ಕುರಿತು ಎರಡು ಪ್ರಮುಖ ಭರವಸೆಗಳನ್ನು ಬಯಸುತ್ತಿದೆ. ಆ ಕುರಿತ ವರದಿ ಇಲ್ಲಿದೆ:

ಹೊಸ ಪಾಸ್‌ಪೋರ್ಟ್‌ಗೆ Sheikh Hasina ಮನವಿ; ಸ್ವದೇಶಕ್ಕೆ ಮರಳಲು ಸಿದ್ಧತೆ; ಬಾಂಗ್ಲಾ ಸರ್ಕಾರದಿಂದ ತಕರಾರು!
ದೇಶ

ಹೊಸ ಪಾಸ್‌ಪೋರ್ಟ್‌ಗೆ Sheikh Hasina ಮನವಿ; ಸ್ವದೇಶಕ್ಕೆ ಮರಳಲು ಸಿದ್ಧತೆ; ಬಾಂಗ್ಲಾ ಸರ್ಕಾರದಿಂದ ತಕರಾರು!

ಪಾಸ್‌ಪೋರ್ಟ್ ನೀಡುವ ಅಗತ್ಯವನ್ನೇ ತಳ್ಳಿಹಾಕಿದ ಅವರು, ಹಸೀನಾ ಅವರ ವಾಪಸಾತಿಯು ಅಸ್ತಿತ್ವದಲ್ಲಿರುವ ಹಸ್ತಾಂತರ ಪ್ರಕ್ರಿಯೆಯ ಮೂಲಕವೇ ನಡೆಯಬೇಕು ಎಂದು ಹೇಳಿದರು.

ಹಸೀನಾ ಹಸ್ತಾಂತರ ವಿಷಯವಾಗಿ ಮತ್ತೆ ಬಾಂಗ್ಲಾ-ಭಾರತದ ನಡುವೆ ಬಿರುಕು; ಬಾಂಗ್ಲಾ ಕಾನೂನು ಸಚಿವ ಹೇಳಿದ್ದೇನು?
ವಿದೇಶ

ಹಸೀನಾ ಹಸ್ತಾಂತರ ವಿಷಯವಾಗಿ ಮತ್ತೆ ಬಾಂಗ್ಲಾ-ಭಾರತದ ನಡುವೆ ಬಿರುಕು; ಬಾಂಗ್ಲಾ ಕಾನೂನು ಸಚಿವ ಹೇಳಿದ್ದೇನು?

"ಅವರು ಹಸೀನಾ ಅವರನ್ನು ನಮಗೆ ಹಸ್ತಾಂತರಿಸಿದರೆ, ಕಾನೂನಿನ ಪ್ರಕಾರ ನಿಗದಿತ ಪ್ರಕ್ರಿಯೆಯನ್ನು ಅನುಸರಿಸಿ ನಾವು ಮುಂದಿನ ಕ್ರಮ ಕೈಗೊಳ್ಳುತ್ತೇವೆ," ಎಂದು ಅವರು ಹೇಳಿದ್ದಾರೆ.

ಶೇಖ್ ಹಸೀನಾ ದೇಶ ತೊರೆದ ವಿಡಿಯೋ ಹಂಚಿಕೊಂಡಿದ್ದ ಬಾಂಗ್ಲಾ ವಾಯುಪಡೆಯ ಅಧಿಕಾರಿ ಮೃತದೇಹ ನದಿಯಲ್ಲಿ ಪತ್ತೆ!
ವಿದೇಶ

ಶೇಖ್ ಹಸೀನಾ ದೇಶ ತೊರೆದ ವಿಡಿಯೋ ಹಂಚಿಕೊಂಡಿದ್ದ ಬಾಂಗ್ಲಾ ವಾಯುಪಡೆಯ ಅಧಿಕಾರಿ ಮೃತದೇಹ ನದಿಯಲ್ಲಿ ಪತ್ತೆ!

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ದೇಶ ತೊರೆದಿರುವ ವಿಡಿಯೋ ಬಿಡುಗಡೆ ಮಾಡಿದ್ದ ವಾಯುಪಡೆಯ ಅಧಿಕಾರಿ ತಹ್ಸಿಫ್ ಸೌರಿ ಮೃತದೇಹ ಢಾಕಾದ ತುರಾಗ್ ನದಿಯಲ್ಲಿ ಪತ್ತೆಯಾಗಿದೆ.

Sheikh Hasina: ಭಾರತದಲ್ಲಿ ಆಶ್ರಯ ಪಡೆದಿರುವ ಶೇಖ್ ಹಸೀನಾರ 7 ಆಪ್ತರಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್‌!
ವಿದೇಶ

Sheikh Hasina: ಭಾರತದಲ್ಲಿ ಆಶ್ರಯ ಪಡೆದಿರುವ ಶೇಖ್ ಹಸೀನಾರ 7 ಆಪ್ತರಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್‌!

ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿ ದಂಗೆಯ ನಂತರ ಭಾರತಕ್ಕೆ ಬಂದು ಆಶ್ರಯ ಪಡೆದಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ 'ಅವಾಮಿ ಲೀಗ್' ಪಕ್ಷದ ಏಳು ನಾಯಕರಿಗೆ ಗಲ್ಲು ಶಿಕ್ಷೆ.

'Sheikh Hasina ಹಸ್ತಾಂತರಿಸಿ': ಪ್ರಧಾನಿ ತಾರಿಕ್ ರಹಮಾನ್ ಭೇಟಿಗೂ ಮುನ್ನ ಭಾರತಕ್ಕೆ ಬಾಂಗ್ಲಾದೇಶ ಷರತ್ತು!
ವಿದೇಶ

'Sheikh Hasina ಹಸ್ತಾಂತರಿಸಿ': ಪ್ರಧಾನಿ ತಾರಿಕ್ ರಹಮಾನ್ ಭೇಟಿಗೂ ಮುನ್ನ ಭಾರತಕ್ಕೆ ಬಾಂಗ್ಲಾದೇಶ ಷರತ್ತು!

ಮಾಜಿ ಪ್ರಧಾನಿ ಶೇಖ್ ಹಸೀನಾ ಹಾಗೂ ಢಾಕಾ ಸರ್ಕಾರಕ್ಕೆ ಬೇಕಾಗಿರುವ ಇತರ ಪರಾರಿಯಾಗಿರುವ ಆರೋಪಿಗಳ ಹಸ್ತಾಂತರ ಪ್ರಕ್ರಿಯೆಯಲ್ಲಿ ಮುಂದುವರಿಯದಿದ್ದರೆ ದ್ವಿಪಕ್ಷೀಯ ಮಾತುಕತೆ ನಡೆಯುವ ಸಾಧ್ಯತೆ ಕಡಿಮೆ...

ಶೇಖ್ ಹಸೀನಾ ಗಡಿಪಾರಿಗೆ ಮತ್ತೆ ಬಾಂಗ್ಲಾ ಆಗ್ರಹ; ಮಾಜಿ ಪ್ರಧಾನಿಯ ಪತ್ರಿಕಾಗೋಷ್ಠಿ ಬಗ್ಗೆ ಆಕ್ರೋಶ!
ವಿದೇಶ

ಶೇಖ್ ಹಸೀನಾ ಗಡಿಪಾರಿಗೆ ಮತ್ತೆ ಬಾಂಗ್ಲಾ ಆಗ್ರಹ; ಮಾಜಿ ಪ್ರಧಾನಿಯ ಪತ್ರಿಕಾಗೋಷ್ಠಿ ಬಗ್ಗೆ ಆಕ್ರೋಶ!

ಢಾಕಾದಲ್ಲಿರುವ ಭಾರತೀಯ ಹೈಕಮಿಷನ್‌ನ X ನಲ್ಲಿನ ಪೋಸ್ಟ್‌ನ ಪ್ರಕಾರ, ತ್ರಿವೇದಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶ ಸರ್ಕಾರ ಮತ್ತು ಜನರೊಂದಿಗೆ "ಧನಾತ್ಮಕ, ರಚನಾತ್ಮಕ ಮತ್ತು ಭವಿಷ್ಯದ ರೀತಿಯಲ್ಲಿ" ಕೆಲಸ ಮಾಡುವ ಭಾರತದ ಉದ್ದೇಶವನ್ನು ತಿಳಿಸಿದರು.