ವಿಡಿಯೋ
ಶಾರುಖ್ ಖಾನ್ ಗೂ ಕೊಲೆ ಬೆದರಿಕೆ; ಆರೋಪಿ ಜಾಡು ಪತ್ತೆ
ಬಾಲಿವುಡ್ ನಟ ಸಲ್ಮಾನ್ ಖಾನ್ ಬಳಿಕ ಶಾರುಖ್ ಖಾನ್ಗೆ ಕೊಲೆ ಬೆದರಿಕೆ ಹಾಕಲಾಗಿದೆ.
ಶಾರುಖ್ ಖಾನ್ ವೈಯುಕ್ತಿಕ ಮೊಬೈಲ್ ಗೇ ಬೆದರಿಕೆ ಕರೆ ಬಂದಿದ್ದು, 50 ಲಕ್ಷ ರೂ. ಕೊಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ.
ವಿಡಿಯೋ ವೀಕ್ಷಿಸಿ.

