ವಿಡಿಯೋ
ಅಕ್ಟೋಬರ್ 18 ರಂದು ಇಸ್ರೇಲಿ ಸೇನೆಯು ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಇದ್ದ ಕಟ್ಟಡದ ಮೇಲೆ ಟ್ಯಾಂಕ್ ದಾಳಿ ಮಾಡಿದ್ದಾಗಿ ಹೇಳುವ ವೀಡಿಯೊವನ್ನು ಐಡಿಎಫ್ ಬಿಡುಗಡೆ ಮಾಡಿದೆ. ವೀಡಿಯೊ ವೀಕ್ಷಿಸಿ.
ಯಾಹ್ಯಾ ಸಿನ್ವರ್ ಕಳೆದ ವರ್ಷ ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯ ರೂವಾರಿಯಾಗಿದ್ದ.
Advertisement