ವೀರ ಚಂದ್ರಹಾಸಕ್ಕೆ ಶಿವಣ್ಣ ಸಾಥ್, ಟೈಟಲ್ ಟ್ರ್ಯಾಕ್ ವಿಡಿಯೋ ಬಿಡುಗಡೆ!

ವೀರ ಚಂದ್ರಹಾಸ ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದೆ. ಚಿತ್ರಕ್ಕೆ ಶಿವಣ್ಣ ಸಾಥ್ ನೀಡಿದ್ದು ಯಕ್ಷಗಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ರವಿ ಬಸ್ರೂರು ನಿರ್ದೇಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com