Watch | ಗಿನ್ನೆಸ್ ವಿಶ್ವ ದಾಖಲೆ ಗುರಿ: ಕೋಲ್ಕತ್ತಾ-ದೆಹಲಿಗೆ ಫುಟ್ಬಾಲ್ ಡ್ರಿಬ್ಲಿಂಗ್‌!

ಫುಟ್ಬಾಲ್ ಡ್ರಿಬ್ಲಿಂಗ್‌ನಲ್ಲಿ ಕೋಲ್ಕತ್ತಾದಿಂದ ದೆಹಲಿಗೆ ಸುಮಾರು 2000 ಕಿ.ಮೀ ಪ್ರಯಾಣಿಸುತ್ತಿರುವ ಜಪಾನಿನ ವ್ಯಕ್ತಿ ನೊಜೊಮು ಹಗಿಹರ ನಿನ್ನೆ ವಾರಣಾಸಿಗೆ ಆಗಮಿಸಿದರು.

ಅವರ ಪ್ರಯಾಣ ಮಾರ್ಚ್ 3 ರಂದು ಪ್ರಾರಂಭವಾಯಿತು ಮತ್ತು ಮೇ 15 ರಂದು ದೆಹಲಿಯ ಜಪಾನಿನ ರಾಯಭಾರ ಕಚೇರಿಯಲ್ಲಿ ಕೊನೆಗೊಳ್ಳುವ ನಿರೀಕ್ಷೆಯಿದೆ. ವಿಡಿಯೋ ಇಲ್ಲಿದೆ ನೋಡಿ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com