ವಿಡಿಯೋ
Watch | ಇಂತಹ ಕಷ್ಟಕರ ಸಮಯದಲ್ಲಿ ಮೋದಿ ಭಾರತಕ್ಕೆ ಸರಿಯಾದ ನಾಯಕ: ಪ್ರಕಾಶ್ ಬೆಳವಾಡಿ
ಬೆಂಗಳೂರಿನಲ್ಲಿ "ದಿ ಮೋದಿ ಎಫೆಕ್ಟ್ - ರೀಇನ್ವೆಂಟಿಂಗ್ ಭಾರತ್" ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಟ ಪ್ರಕಾಶ್ ಬೆಳವಾಡಿ ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ಬೆಳವಾಡಿ, ಇಂತಹ ಸಮಯದಲ್ಲಿ ಪ್ರಧಾನಿ ಮೋದಿ ಅಧಿಕಾರದಲ್ಲಿದ್ದಾರೆ ಎಂದು ನನಗೆ ಸಂತೋಷವಾಗಿದೆ.
ವಿರೋಧ ಪಕ್ಷದ ಮುಖಗಳನ್ನು ನೋಡಿದಾಗ, ಅವರಲ್ಲಿ ಒಬ್ಬರು ಅಧಿಕಾರದಲ್ಲಿದ್ದಿದ್ದರೆ ಏನಾಗುತ್ತಿತ್ತು ಎಂಬುದನ್ನು ನೆನಸಿಕೊಂಡರೆ ನನಗೆ ಭಯವಾಗುತ್ತದೆ ಎಂದು ಅವರು ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ