Watch | 'Mysore Pak ಅಲ್ಲ Mysore Shree': ಹೆಸರನ್ನೇ ಬದಲಾಯಿಸಿದ ಜೈಪುರ ಸ್ವೀಟ್ ಶಾಪ್!

ಭಾರತ ಪಾಕ್ ಉದ್ವಿಗ್ನತೆ ನಡುವೆ ರಾಜಸ್ಥಾನದ ಜೈಪುರದ ಅಂಗಡಿ ಮಾಲೀಕರು 'ಪಾಕ್‌' ಹೆಸರಿರುವ ತಿನಿಸುಗಳ ಹೆಸರನ್ನೇ ಬದಲಾಯಿಸಿದ್ದಾರೆ. ಅದರಲ್ಲೂ ಕರ್ನಾಟಕದ ಮೈಸೂರಿನ ಪ್ರಸಿದ್ಧ 'ಮೈಸೂರು ಪಾಕ್' ಹೆಸರನ್ನೂ ಕೂಡ ಬದಲಾಯಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com