ವಿಡಿಯೋ
ಹಿಜಾಬ್ ಧರಿಸಿದ ಮಹಿಳೆ ದೇಶದ ಪ್ರಧಾನಿಯಾಗುವುದು ನನ್ನ ಕನಸು ಎಂದು ಹೇಳುವುದು ಅಪರಾಧವೇ? ಎಂದು AIMIM ಅಧ್ಯಕ್ಷ ಅಸಾದುದ್ದೀನ್ ಓವೈಸಿ ಮಂಗಳವಾರ ಹೈದರಾಬಾದ್ ನಲ್ಲಿ ಪ್ರಶ್ನಿಸಿದ್ದಾರೆ.
ನಾವು ಕನಸು ಕಾಣಬಾರದೇ, ನಮ್ಮ ಕನಸನ್ನು ನನಸಾಗಿಸಲು ಸಾಧ್ಯವಿಲ್ಲವೇ?
ಭಾರತದ ಸಂವಿಧಾನವು ಅಂತಹ ಕನಸನ್ನು ಕಾಣುವುದನ್ನು ತಡೆಯುತ್ತದೆಯೇ?...
ಇದರಲ್ಲಿ ಯಾರಿಗಾದರೂ ಸಮಸ್ಯೆ ಇದ್ದರೆ, ಅವರು ಪಾಕಿಸ್ತಾನದ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ... ಎಂದು ಓವೈಸಿ ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.
Advertisement