ಮನರಂಜನೆ
"ಗಜಪಡೆ" ಚಿತ್ರದ ಟ್ರೈಲರ್
ರಾಜಾಹುಲಿ ಖ್ಯಾತಿಯ ಹರ್ಷ ಅಭಿನಯದ ಗಜಪಡೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಸೀನು ನಿರ್ದೇಶನದ ಗಜಪಡೆ ಚಿತ್ರದ ಮೂಲಕ ಹರ್ಷ ಅವರು ನಾಯಕ ನಟರಾಗಿ ಬಡ್ತಿ ಪಡೆದಿದ್ದು, ಚಿತ್ರದಲ್ಲಿ ಸಿದ್ದೇಶ್, ಅರುಣ್, ತನ್ಮಯ, ನವ್ಯ ಮತ್ತು ಮೋನಿಷಾ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
