ಮನರಂಜನೆ
ಪ್ಲಸ್ ಚಿತ್ರದ ಟ್ರೈಲರ್
ಅನಂತ್ ನಾಗ್ ಮತ್ತು ರಕ್ಷಿತ್ ಶೆಟ್ಟಿ ಅಭಿನಯದ ಪ್ಲಸ್ ಚಿತ್ರದ ಟ್ರೈಲರ್ ಸದ್ದಿಲ್ಲದೆ ಬಿಡುಗಡೆಯಾದರೂ 20 ಸಾವಿರ ಹಿಟ್ಸ್ ಪಡೆದುಕೊಂಡಿದೆ. ಅನಂತ್‍ನಾಗ್ ಮತ್ತು ರಕ್ಷಿತ್ ತಂದೆ-ಮಗನಾಗಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದಲ್ಲಿ ಕಾಣೆಯಾದ ತಂದೆಯನ್ನು ಮಗ ಹುಡುಕುವ ಕಥೆಯಿದೆಯಾ ಎಂಬ ಸೂಚನೆಯನ್ನು ಪ್ರೊಮೋ ನೀಡುತ್ತಿದೆ.
