ಮನರಂಜನೆ
ಮಾಂಝಿ ದಿ ಮೌಂಟೇನ್ ಮೆನ್ ಚಿತ್ರದ ಟ್ರೈಲರ್
ನೈಜ ಘಟನೆಗಳನ್ನಾದರಿಸಿದ ಚಿತ್ರಗಳು ಆಗಾಗ ತೆರೆಗೆ ಅಪ್ಪಳಿಸಿರುತ್ತವೆ. ಪ್ರೀತಿಯಲ್ಲಿ ಬಿದ್ದು ಪ್ರೇಯಸಿಯ ನೆನಪಿಗಾಗಿ ಪ್ರೇಮಿ ಎನ್ನನ್ನ ಬೇಕಾದರು ಮಾಡಲು ಸಿದ್ಧರಾಗುತ್ತಾರೆ. ಆದರೆ ಇಲ್ಲೊಬ್ಬ ಮಹಾಶಯ ತನ್ನ ಪತ್ನಿಯ ಸಾವಿಗೆ ಕಾರಣವಾದ 300 ಅಡಿ ಬೆಟ್ಟವನ್ನೇ ಕಡಿದು ದಾರಿ ಮಾಡಿದ ದಶರಥ ಮಾಂಝಿ ಎಂಬ ಸಾಹಸಿ ಪ್ರೇಮಿ ಕಥೆ ಇದಾಗಿದೆ. ಚಿತ್ರದ ಹೆಸರೇ ಮಾಂಝಿ-ದಿ ಮೌಂಟೇನ್ ಮೆನ್ ಅಂತ. ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಜನರನ್ನು ಆಕರ್ಷಿಸುತ್ತಿದೆ.
