ಮನರಂಜನೆ
ಬುಲೆಟ್ ಬಸ್ಯಾ ಬರ್ತಾನೆ ಜಾಗ ಬಿಡಿ!
ಜಯತೀರ್ಥ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬುಲೆಟ್ ಬಸ್ಯಾದಲ್ಲಿ ಕಾಮಿಡಿ ಕಿಂಗ್ ಶರಣ್ ಅಭಿನಯಿಸುತ್ತಿದ್ದಾರೆ. ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಹಳ್ಳಿ ಸೊಗಡಿನ ಮಸ್ತ್ ಕಾಮಿಡಿ ಚಿತ್ರ ಇದಾಗಿದೆ. ಬುಲೆಟ್ ಬಸ್ಯಾನಿಗೆ ಹರಿಪ್ರಿಯ ಸಾಥ್ ನೀಡುತ್ತಿದ್ದು, ಅರ್ಜುನ್ ಜನ್ಯ ಸಂಗೀತ ಕಂಪೋಸ್ ಮಾಡಿದ್ದಾರೆ.
