ಮನರಂಜನೆ
ರುದ್ರಮ ದೇವಿ ಚಿತ್ರದ ಟ್ರೈಲರ್
ಅನುಷ್ಕಾ ಶೆಟ್ಟಿ ಅಭಿನಯದ ತೆಲುಗಿನ ಬಹು ನಿರೀಕ್ಷಿತ ಚಿತ್ರ ರುದ್ರಮದೇವಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟ ಅಲ್ಲು ಅಜುನ್ ರಾಣಾ ದಗ್ಗುಬಾಟಿ, ಹಿರಿಯನಟ ಕೃಷ್ಣಂರಾಜು ಅವರು ಅಭಿನಯಿಸಿದ್ದಾರೆ. ಚಿತ್ರವು ಇದೇ ಮಾರ್ಚ್ ತಿಂಗಳಲ್ಲಿ ತೆರೆಕಾಣಲಿದೆ.
