ಮನರಂಜನೆ
ಗೋವಾ ಚಿತ್ರದ ಟ್ರೈಲರ್
ಸೂರ್ಯಗೌಡ ನಿರ್ದೇಶನದ ಗೋವಾ ಚಿತ್ರವು ತಮಿಳಿನ ಗೋವಾ ಚಿತ್ರದ ರಿಮೇಕ್ ಸಿನಿಮಾ. ಚಿತ್ರದಲ್ಲಿ ನಟ ಕೋಮಲ್, ತರುಣ್ ಚಂದ್ರ, ಶ್ರೀಕಾಂತ್, ಶರ್ಮಿಳಾ ಮಾಂಡ್ರೆ, ಸೋನುಗೌಡ ಮತ್ತು ರಾಚೆಲ್ ಅವರು ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಅವರು ಸಂಗೀತ ನೀಡಿದ್ದಾರೆ.
