ಮನರಂಜನೆ
ಯೋಗರಾಜ್ ಭಟ್ಟರ 'ವಾಸ್ತು ಪ್ರಕಾರ' ಚಿತ್ರದ ಟ್ರೈಲರ್
ಟಿಪಿಕಲ್ ಚಿತ್ರಗಳ ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶನದ ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಚಿತ್ರ 'ವಾಸ್ತು ಪ್ರಕಾರ' ಏಪ್ರಿಲ್ 2ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದ್ದು, ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್ ಭಾರಿ ನಿರೀಕ್ಷೆ ಮೂಡಿಸಿದೆ.
