ಮನರಂಜನೆ
"ಅಜರ್" ಚಿತ್ರದ ಟೀಸರ್
ಖ್ಯಾತ ಮಾಜಿ ಕ್ರಿಕೆಟಿಗ ಮೊಹಮದ್ ಅಜರುದ್ದೀನ್ ಜೀವನಾಧಾರಿತ ಚಿತ್ರಕಥೆಯನ್ನು ಹೊಂದಿರುವ "ಅಜರ್" ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗಿದ್ದು, ಅಜರುದ್ದೀನ್ ಪಾತ್ರದಲ್ಲಿ ಬಾಲಿವುಡ್ ನಟ ಇಮ್ರಾನ್ ಹಶ್ಮಿ ಅಭಿನಯಿಸಿದ್ದಾರೆ. ಚಿತ್ರವನ್ನು ಬಾಲಾಜಿ ಮೋಷನ್ಸ್ ಪಿಕ್ಚರ್ಸ್ ಸಂಸ್ಥೆ ನಿರ್ಮಿಸುತ್ತಿದೆ.
