ಮನರಂಜನೆ
'ಬಾಜಿರಾವ್ ಮಸ್ತಾನಿ' ನೂತನ ಟ್ರೇಲರ್
ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕ ಚೋಪ್ರಾ ನಟಿಸಿರುವ ಭಾಜಿರಾವ್ ಮಸ್ತಾನಿ ಸಿನೆಮಾದ ನೂತನ ಟ್ರೇಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರ ಕುತೂಹಲವನ್ನು ಇಮ್ಮಡಿಗೊಳಿಸಿದೆ. ಕೆಲವು ತಿಂಗಳಷ್ಟೇ ಮೊದಲು ಬಿಡುಗಡೆಯಾದ ಮತ್ತೊಂದು ಯುದ್ಧ ಚಲನಚಿತ್ರ 'ಬಾಹುಬಲಿ' ದಾಖಲೆಗಳನ್ನು ಈ ಚಿತ್ರ ಮುರಿಯಲಿದೆಯೇ? ಸಿನೆಮಾ ಡಿಸೆಂಬರ್ ೧೮ಕ್ಕೆ ಬಿಡುಗಡೆಯಾಗಲಿದೆ.
