ಮನರಂಜನೆ
'ರೇ' ಚಿತ್ರದ ಟ್ರೇಲರ್
ಸುನಿಲ್ ಕುಮಾರ್ ದೇಸಾಯಿ ಅವರು ಕನ್ನಡ ಚಿತ್ರನಿರ್ದೇಶನಕ್ಕೆ ಹಿಂದಿರುಗಿರುವುದೇ ಸಿನೆ ರಸಿಕರ ಸಂತೋಷಕ್ಕೆ ಕಾರಣವಾಗಿದೆ. ರಮೇಶ್, ಅನಂತನಾಗ್ ಒಳಗೊಂಡಂತೆ ತಾರಾಬಳಗದ ದಂಡೆ ಇರುವ ಈ ಹಾಸ್ಯ ಥ್ರಿಲ್ಲರ್ ಟ್ರೇಲರ್ ಚಿತ್ರರಸಿಕರ ಮನೆ ಗೆದ್ದಿದ್ದು ಬಿಡುಗಡೆಗಾಗಿ ಕುತೂಹಲದಿಂದ ಕಾಯುವಂತೆ ಮಾಡಿದೆ.
