ಬಾಕ್ಸರ್ ಚಿತ್ರದ ತುಂಟ ತಾಟಕೀಯೇ ಒಂಟಿ ಶೂರ್ಪನಖಿಯೇ ಹಾಡಿನ ವಿಡಿಯೋ

ಬಾಕ್ಸರ್ ಚಿತ್ರದ ರೋಮ್ಯಾಂಟಿಕ್ ಗೀತೆಯೊಂದು ಬಿಡುಗಡೆಯಾಗಿದೆ. ನಟ ಧನಂಜಯ್ ನಾಯಕಿಯನ್ನು ಉದ್ದೇಶಿಸಿ ತುಂಟ ತಾಟಕಿಯೆ ಒಂಟಿ ಶೂರ್ಪನಖಿಯೇ ಎಂದು ಹಾಡುವ ಗೀತೆ. ಚಿತ್ರಕ್ಕೆ ವಿ. ಹರಿಕೃಷ್ಣರ ಸಂಗೀತವಿದ್ದು, ಚಿತ್ರವನ್ನು ಪ್ರೀತಂ ಗುಬ್ಬಿ ನಿರ್ದೇಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com