ಮನರಂಜನೆ
ಧ್ರುವ ಸರ್ಜಾ 'ಭರ್ಜರಿ' ಫಸ್ಟ್ ಲುಕ್
ಅದ್ಧೂರಿ, ಬಹದ್ದೂರ್ ಚಿತ್ರಗಳ ಭರ್ಜರಿ ಯಶಸ್ಸಿನೊಂದಿಗೆ ಧ್ರುವ ಸರ್ಜಾ ಭರ್ಜರಿ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಧ್ರುವ ಸರ್ಜಾ ಭರ್ಜರಿಯಾಗಿ ಕಾಣಿಸಿದ್ದಾರೆ. ಧ್ರುವಾಗೆ ರಚಿತ ರಾಮ್ ಸಾಥ್ ನೀಡುತ್ತಿದ್ದಾರೆ.
