ಶ್ರೀನಿವಾಸ ಕಲ್ಯಾಣ ಅಧಿಕೃತ ಟೀಸರ್

ಹೊಸಬರೆ ಸೇರಿ ಮಾಡಿರುವ ಶ್ರೀನಿವಾಸ ಕಲ್ಯಾಣ ಚಿತ್ರದ ಟೀಸರ್ ರಿಲೀಸ್ ಆಗಿದೆ. ಚಿತ್ರದಲ್ಲಿ ಪ್ರೀತಿ, ಪ್ರೇಮ, ಮದುವೆಗೆ ಹೊಸ ತರದ ವ್ಯಾಖ್ಯಾನ ಕೊಟ್ಟಂತಿದೆ. ಚಿತ್ರದಲ್ಲಿ ನಾಯಕನಾಗಿ ಶ್ರೀನಿವಾಸ, ನಾಯಕಿಯಾಗಿ ಕವಿತ ಅಭಿನಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com