ಮನರಂಜನೆ
ಬಹು ನಿರೀಕ್ಷಿತ 'ಸಚಿನ್ ಎ ಬಿಲಿಯನ್ ಡ್ರೀಮ್ಸ್' ಚಿತ್ರದ ಟೀಸರ್
ಬಹು ನಿರೀಕ್ಷಿತ ಚಿತ್ರ 'ಸಚಿನ್ ಎ ಬಿಲಿಯನ್ ಡ್ರೀಮ್ಸ್'ನ ಟೀಸರ್ ಬಿಡುಗಡೆಯಾಗಿದ್ದು, ತೀವ್ರ ಕುತೂಲಹ ಮೂಡಿಸಿದೆ. ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಟ್ವಿಟ್ಟರ್ ನಲ್ಲಿ ಈ ಟೀಸರ್ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಜೇಮ್ಸ್ ಎಪ್ಸ್ಕಿನ್ ನಿರ್ದೇಶಿಸಿರುವ ಈ ಸಿನೆಮಾವನ್ನು ರವಿ ಭಾಗಚಂದ್ಕ ನಿರ್ಮಿಸಿದ್ದು ಎ ಆರ್ ರಹಮಾನ್ ಸಂಗೀತ ನೀಡಿದ್ದಾರೆ.
