ಮನರಂಜನೆ
ಮಲೇಟ್ಟಂ ಚಿತ್ರದ ಟ್ರೈಲರ್
ಆಧುನೀಕರಣದ ಹೆಸರಿನಲ್ಲಿ ನೈಸರ್ಗಿಕ ಸಂಪತ್ತಿನ ಮೇಲೆ ಆಗುತ್ತಿರುವ ಅತ್ಯಾಚಾರ ಮತ್ತು ಸ್ಥಳೀಯ ಪ್ರಭಾವಿಗಳಿಂದ ತುಳಿತಕ್ಕೆ ಒಳಗಾಗುವ ಜನರ ಕಥೆಯನ್ನು ಮಲೇಟ್ಟಂ ಚಿತ್ರದಲ್ಲಿ ಚಿತ್ರಿಸಲಾಗಿದ್ದು, ಚಿತ್ರವನ್ನು ಥಾಮಸ್ ದೇವಸ್ಯ ಅವರು ನಿರ್ದೇಶಿಸಿದ್ದಾರೆ. ಚಿತ್ರವು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದೆ.
