ಮನರಂಜನೆ
ದಿ ಸೈಲೆನ್ಸ್ ಚಿತ್ರದ ಟ್ರೈಲರ್
ಮಕ್ಕಳ ಮೇಲಿನ ದೌರ್ಜನ್ಯಗಳನ್ನು ಕೇಂದ್ರವಾಗಿಟ್ಟುಕೊಂಡು ನಿರ್ಮಿಸಿದ ಚಿತ್ರವೇ "ದಿ ಸೈಲೆನ್ಸ್". ಮರಾಠಿ ನಿರ್ದೇಶಕ ಗಜೇಂದ್ರ ಅಹಿರೇ ಅವರು ಚಿತ್ರವನ್ನು ನಿರ್ದೇಶಿಸಿದ್ದು, ದಿ ಸೈಲೆನ್ಸ್ ಒಂದು ನೈಜ ಘಟನೆಯಾಧಾರಿತ ಚಿತ್ರವಾಗಿದ್ದು, ಚಿನಿ ಎಂಬ ಪುಟ್ಟ ಬಾಲಕಿ ಮೇಲೆ ದುಷ್ಕರ್ಮಿಗಳು ನಡೆಸುವ ಅತ್ಯಾಚಾರ ಮತ್ತು ಆ ಬಳಿಕ ಆ ಪುಟ್ಟ ಹುಡುಗಿಯ ಬಾಳಿನಲ್ಲಿ ಎದುರಾಗುವ ದುಷ್ಪರಿಣಾಮಗಳನ್ನು ಚಿತ್ರದಲ್ಲಿ ಚಿತ್ರಿಸಲಾಗಿದೆ.
