ಕ್ಯಾರೋಲ್ ಚಿತ್ರದ ಟ್ರೈಲರ್

ಕ್ಯಾರೋಲ್ ಚಿತ್ರ ಬ್ರಿಟೀಷ್-ಅಮೆರಿಕನ್ ರೊಮ್ಯಾಂಟಿಕ್ ಡ್ರಾಮ ಚಿತ್ರವಾಗಿದ್ದು, 1950ರಲ್ಲಿ ನ್ಯೂಯಾರ್ಕ್ ನಗರದ ಓರ್ವ ಛಾಯಾಚಿತ್ರಗಾರ್ತಿಯ ಕಥೆಯನ್ನು ಒಳಗೊಂಡಿದೆ. ಈ ವೇಳೆ ಆಕೆಗೆ ಓರ್ವ ಹಿರಿಯ ಮಹಿಳೆಯ ಪರಿಚಯವಾಗಿ ಇಬ್ಬರ ನಡುವಿನ ಸ್ನೇಹ ಸಂಬಂಧದ ಕುರಿತು ಚಿತ್ರದ ಕಥೆ ಸಾಗುತ್ತದೆ. ಈ ಚಿತ್ರವು ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದೆ.

Related Stories

No stories found.

Advertisement

X
Kannada Prabha
www.kannadaprabha.com