ಮನರಂಜನೆ
ಕೋರ್ಟ್ ಚಿತ್ರದ ಟ್ರೈಲರ್
ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಲೋಪ ದೋಷಗಳನ್ನು ತೋರಿಸುವ ಕಥಾ ಹಂದರವನ್ನು ಹೊಂದಿರುವ ಮರಾಠಿ ಚಿತ್ರ ಕೋರ್ಟ್ ನಾಳೆ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಚೈತನ್ಯ ತಾಮ್ನೆ ಬರೆದು ನಿರ್ದೇಶಿಸಿರುವ ಕೋರ್ಟ್ ಚಿತ್ರ ಈ ಹಿಂದೆ ಆಸ್ಕರ್ ಪ್ರಶಸ್ತಿಗೂ ಕೋರ್ಟ್ ನಾಮ ನಿರ್ದೇಶನಗೊಂಡಿತ್ತು.
